Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

March 25, 2010

Durga Kavacham / ಶ್ರೀ ದುರ್ಗಾ ದೇವಿ ಕವಚಮ್

ಈಶ್ವರ ಉವಾಚ
ಶ್ರೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವಸಿದ್ಧಿದಮ್
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯೇತ ಸಂಕಟಾತ್ ೧

ಅಜ್ಞಾತ್ವಾ ಕವಚಂ ದೇವಿ ದುರ್ಗಾಮಂತ್ರಂ ಚ ಯೋ ಜಪೇತ್
ಸ ನಾಪ್ನೋತಿ ಫಲಂ ತಸ್ಯ ಪರಂ ಚ ನರಕಂ ವ್ರಜೇತ್ ೨

ಉಮಾದೇವೀ ಶಿರಃ ಪಾತು ಲಲಾಟೇ ಶೂಲಧಾರಿಣೀ
ಚಕ್ಷುಷೀ ಖೇಚರೀ ಪಾತು ಕರ್ಣೌ ಚತ್ವರವಾಸಿನೀ ೩

ಸುಗಂಧಾ ನಾಸಿಕೇ ಪಾತು ವದನಂ ಸರ್ವಧಾರಿಣೀ
ಜಿಹ್ವಾಂ ಚ ಚಂಡಿಕಾದೇವೀ ಗ್ರೀವಾಂ ಸೌಭದ್ರಿಕಾ ತಥಾ ೪

ಅಶೋಕವಾಸಿನೀ ಚೇತೋ ದ್ವೌ ಬಾಹೂ ವಜ್ರಧಾರಿಣೀ
ಹೃದಯಂ ಲಲಿತಾದೇವೀ ಉದರಂ ಸಿಂಹವಾಹಿನೀ ೫

ಕಟಿಂ ಭಗವತೀ ದೇವೀ ದ್ವಾವೂರೂ ವಿಂಧ್ಯವಾಸಿನೀ
ಮಹಾಬಲಾ ಚ ಜಂಘೇ ದ್ವೇ ಪಾದೌ ಭೂತಲವಾಸಿನೀ ೬

ಏವಂ ಸ್ಥಿತಾಸಿ ದೇವಿ ತ್ವಂ ತ್ರೈಲೋಕ್ಯೇ ರಕ್ಷಣಾತ್ಮಿಕಾ
ರಕ್ಷ ಮಾಂ ಸರ್ವಗಾತ್ರೇಷು ದುರ್ಗೇ ದೇವಿ ನಮೋಸ್ತುತೇ ೭

ಇತಿ ದುರ್ಗಾ ಕವಚಂ ಸಂಪೂರ್ಣಮ್


1.Audio Link by Bombay Sisters

2.Audio Link by Syama

3.Audio Link by Sulamangala sisters

4.Audio link by T.S. Sastry

March 20, 2010

Ramashtakam / Ramachandrashtakam / ರಾಮಾಷ್ಟಕಂ

ರಾಮ ನವಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ರಾಮ ಅಷ್ಟಕ ಕೆಳಗಿದೆ. ಕೆಲವು ಕಡೆ ಈ ಸ್ತೋತ್ರವನ್ನು ರಾಮಚಂದ್ರಾಷ್ಟಕ ಎಂದೂ ಕರೆದಿದ್ದಾರೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

1. Audio Link by N.S.Prakash Rao

2. Audio link by Bombay Sisters below


March 15, 2010

Happy Yugadi 2010 / ಯುಗಾದಿ ಹಬ್ಬದ ಶುಭಾಶಯಗಳು

(Photo Source : istockphoto)

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ.
ನನ್ನ NRI ಪಂಚಾಂಗ ಸ್ನೇಹಿತರೊಬ್ಬರ ಜೊತೆ ಈ ತಿಂಗಳ ಕೊನೆಗೆ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ.

ಈ ಹೊಸ ವರ್ಷ ನಿಮ್ಮೆಲ್ಲರಿಗೆ ಸಂತಸ ತರಲಿ ಅಂತ ಆಶಿಸುತ್ತೀನಿ :)

Related Link:
Blog Widget by LinkWithin