Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label .Pancharathna. Show all posts
Showing posts with label .Pancharathna. Show all posts

April 8, 2009

Lalita Devi Pancharatnam in Kannada / Devi Pratah Samarana Stotra / ಲಲಿತ ದೇವಿ ಪಂಚರತ್ನ ಸ್ತೋತ್ರ / ದೇವಿ ಪ್ರಾತಃ ಸ್ಮರಣ ಸ್ತೋತ್ರ

ದೇವಿ ಪಂಚರತ್ನ ಅಥವಾ ಲಲಿತಾ ಪಂಚರತ್ನ ಅಥವಾ ದೇವಿ ಪ್ರಾತಃ ಸ್ಮರಣ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಪಂಚ ಎಂದರೆ ಐದು, ಈ ಸ್ತೋತ್ರದಲ್ಲಿ ಐದು ಪಂಕ್ತಿಗಳಿವೆ. ಈ ಸ್ತೋತ್ರದಲ್ಲಿ ದೇವಿಯನ್ನು ಹೊಗಳಿ ಸ್ತುತಿ ಮಾಡಿದ್ದರೆ. ಇದು ಸಹಸ್ರನಾಮದಷ್ಟು ದೊಡ್ದದಾಗಿಲ್ಲ, ಚಿಕ್ಕದಾಗಿದ್ದು ಕಲಿಯಲು ಸುಲಭವಾಗಿದೆ. ಪಂಚರತ್ನ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ :
1.AudioLink - by Bombay Sisters

2.AudioLink - by M.S.Sheela [song 3]


3.AudioLink - by Usha Mangeshkar

4.AudioLink - by Vijayalakshmi Subramaniam below
ಆದಿ ಶಕ್ತಿಯು ಎಲ್ಲರನ್ನು ಸದಾ ಕಾಪಾಡಲಿ :)

September 22, 2008

Durga Pancharatna Stotra in Kannada / ಶ್ರೀ ದುರ್ಗಾ ಪಂಚರತ್ನ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ಎಲ್ಲರಿಗೂ ಗೊತ್ತಿಲ್ಲದಿರಬಹುದು. ಇದನ್ನು ಜಗದ್ಗುರು ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ರಚಿಸಿದ್ದಾರೆ. ಇದು ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.


ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link
ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.

May 11, 2008

Ganesha Pancharatna in Kannada / ಶ್ರೀ ಗಣೇಶ ಪಂಚರತ್ನ ಸ್ತೋತ್ರ


ಶ್ರೀ ಗಣೇಶ ಪಂಚರತ್ನ ಸ್ತೋತ್ರ ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ, ಮಕ್ಕಳಿಗೂ ಹೇಳಿ ಕೊಡಬಹುದು. ನಾನೂ ಇದನ್ನು ಚಿಕ್ಕವಳಿದ್ದಾಗಲೇ ಕಲಿತದ್ದು :) ಇದು ಶ್ರೀ ಶಂಕರಾಚಾರ್ಯ ವಿಚರಿತ ಸ್ತೋತ್ರ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು.



1.Audio Link - M.S.Subbalakshmi ಅವರು ಹಾಡಿದ್ದಾರೆ.



2.AudioLink - Sawani Shinde ಅವರು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದ್ದಾರೆ.



ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.
Blog Widget by LinkWithin