
ಈ ದಿನ ಪೂಜಾ ವಿಧಾನ ಒಂದು ದೊಡ್ಡ ಮೈಲಿಗಲ್ಲನ್ನು ತಲುಪಿದೆ. ಈವರೆಗೆ ಪೂಜಾವಿಧಾನವನ್ನು ಸುಮಾರು ೫೦,೦೦೦ ಜನ ಹೊಸದಾಗಿ ಭೇಟಿ ಮಾಡಿದ್ದರೆ ಮತ್ತು ೧ ಲಕ್ಷ ಸಲ ವೀಕ್ಷಿಸಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿ ನನಗೆ ಅಚ್ಚರಿ ಹಾಗು ಸಂತೋಷ ಎರಡೂ ಆಗುತ್ತಿದೆ. ನನ್ನ ಬ್ಲಾಗಿನ ಯಶಸ್ಸಿಗೆ ನಿಮ್ಮಂತಹ ಓದುಗರೇ ಕಾರಣ. ನಿಮ್ಮ ಸಹಕಾರ, ಪ್ರೀತಿ, ಮೆಚ್ಚುಗೆಯಿಂದಲೇ ಈ ಹಂತ ತಲುಪಲು ಸಾಧ್ಯವಾಗಿದೆ.
"ಪೂಜಾವಿಧಾನ ಭೇಟಿ ಮಾಡಿದ ಎಲ್ಲ ಓದುಗರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು!!"
ನಿಮ್ಮ ಸಹಕಾರ ಹೀಗೆಯೇ ಮುಂದೆವರೆಯುತ್ತೆ ಅಂತ ಆಶಿಸುತ್ತೀನಿ.ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನು ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಧನ್ಯವಾದಗಳು:)
Blog Statistics:
110 Published posts
65 Kannada Stotras with audio links
25 festivals & Vratas details
1,00,098 Total Hits
50150 Unique Visitors
Lots of comments and appreciation :)
Thanks a lot for all your appreciation and support!!

