ಸ್ನೇಹಿತರೇ ,
ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ 1 ವರ್ಷ ಆಯಿತು. ಈ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದ ಹೇಳಕ್ಕೆ ಇಷ್ಟ ಪಡ್ತೀನಿ.
ಈ ಬ್ಲಾಗ್ ಶುರು ಮಾಡಿದಾಗ ಪೂಜೆ ಪುನಸ್ಕಾರದಲ್ಲಿ ಎಷ್ಟು ಜನಕ್ಕೆ ಆಸಕ್ತಿ ಇದೆಯೋ, ಯಾವ ತರಹ ಪ್ರತಿಕ್ರಿಯೆ ಬರುತ್ತೋ ಅಂತ ಯೋಚಿಸ್ತಾ ಇದ್ದೆ. ಈ ಒಂದು ವರ್ಷದಲ್ಲಿ ಸುಮಾರು 10,000 ಜನ ಇಲ್ಲಿಗೆ ಬಂದಿದ್ದಾರೆ, ಅದರಲ್ಲಿ ಬಹಳ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದನ್ನು ನೋಡಿ ನನಗೆ ತುಂಬ ಖುಷಿ ಆಗುತ್ತಾ ಇದೆ. ನಿಮ್ಮ ಅಭಿಪ್ರಾಯಗಳಿಂದ ನನಗೆ ಇನ್ನಷ್ಟು ಸ್ಫೂರ್ತಿ , ಪ್ರೇರಣೆ ಬಂದಿದೆ.
ಪೂಜಾ ವಿಧಾನಕ್ಕೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!!
ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನು ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಧನ್ಯವಾದಗಳು:)




Some numbers for you:
- 52 Published posts
- 11300 Hits
- 3600 New Visitors
- Lots of comments and appreciation :)

Shree,
ReplyDeleteCongrats on completing 1 year!!!Your blog is very informative. Keep up the good work.
Best wishes
@Priya
ReplyDeleteThanks for your comments and wishes.
Hi, I would like to listen Soundarya lahari.
ReplyDeleteAnonymous,
ReplyDeleteI will post Soundarya Lahari soon, keep checking back.
post of wish,
ReplyDeletevery,Im
thanks,
regards