Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

April 13, 2009

Devi Navaratna Malika Stotram in Kannada / ದೇವಿ ನವರತ್ನಮಾಲಿಕ ಸ್ತೋತ್ರ

ತಿಂಗಳು ಶ್ರೀ ಶಂಕರಾಚಾರ್ಯರ ಜಯಂತಿ ಬರುತ್ತಿದೆ. ಅದಕ್ಕಾಗಿ ಶಂಕರಾಚಾರ್ಯರು ರಚಿಸಿರುವ ಸ್ತೋತ್ರಗಳನ್ನು ಹಾಕುತ್ತಿದ್ದೀನಿ. ದೇವೀ ನವರತ್ನ ಮಾಲಿಕ ಅವರು ರಚಿಸಿರುವ ಇನ್ನೊಂದು ಸ್ತೋತ್ರ. ಇದರಲ್ಲಿ ಪಂಕ್ತಿಗಳಿವೆ. ಆದಿಶಕ್ತಿ ದೇವಿಯನ್ನು ವರ್ಣಿಸಿ ಸ್ತುತಿಸಿದ್ದಾರೆ. ಸ್ತೋತ್ರವು ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.ನವರತ್ನಮಾಲಿಕಾ ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ:

1.AudioLink - by Bombay Sisters


2.AudioLink - by Sankaran Namboodhiri


3.AudioLink - by Keerthana & Kruthi Bhat ಇವರ ಹಾಡನ್ನು ಕೇಳಲೇ ಬೇಕು. ಇಬ್ಬರು ಮಕ್ಕಳು ತುಂಬ ಸೊಗಸಾಗಿ ಹಾಡಿದ್ದಾರೆ.

No comments:

Post a Comment

Thank you for your valuable comments. I will try to reply back as soon as possible.

Blog Widget by LinkWithin