Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label .Kavacha/Raksha. Show all posts
Showing posts with label .Kavacha/Raksha. Show all posts

April 27, 2010

Shiva Raksha Stotram in Kannada / ಶ್ರೀ ಶಿವ ರಕ್ಷಾ ಸ್ತೋತ್ರ

ಶ್ರೀ ಶಿವ ರಕ್ಷಾ ಸ್ತೋತ್ರವನ್ನು ಓದುಗರೊಬ್ಬರು ಪ್ರಕಟಿಸಿ ಅಂತ ಕೇಳಿದ್ದರು. ಹೆಸರೇ ಹೇಳುವಂತೆ ಈ ಸ್ತೋತ್ರವು ನಮ್ಮನ್ನು ಕೆಡಕುಗಳಿಂದ ಕಾಪಾಡುತ್ತದೆ. ಈ ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Bombay Sisters

2.Audio Link by Ravindra Sathe

3.Audio Link by Pandit Jasraj

Related Link:

March 25, 2010

Durga Kavacham / ಶ್ರೀ ದುರ್ಗಾ ದೇವಿ ಕವಚಮ್

ಈಶ್ವರ ಉವಾಚ
ಶ್ರೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವಸಿದ್ಧಿದಮ್
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯೇತ ಸಂಕಟಾತ್ ೧

ಅಜ್ಞಾತ್ವಾ ಕವಚಂ ದೇವಿ ದುರ್ಗಾಮಂತ್ರಂ ಚ ಯೋ ಜಪೇತ್
ಸ ನಾಪ್ನೋತಿ ಫಲಂ ತಸ್ಯ ಪರಂ ಚ ನರಕಂ ವ್ರಜೇತ್ ೨

ಉಮಾದೇವೀ ಶಿರಃ ಪಾತು ಲಲಾಟೇ ಶೂಲಧಾರಿಣೀ
ಚಕ್ಷುಷೀ ಖೇಚರೀ ಪಾತು ಕರ್ಣೌ ಚತ್ವರವಾಸಿನೀ ೩

ಸುಗಂಧಾ ನಾಸಿಕೇ ಪಾತು ವದನಂ ಸರ್ವಧಾರಿಣೀ
ಜಿಹ್ವಾಂ ಚ ಚಂಡಿಕಾದೇವೀ ಗ್ರೀವಾಂ ಸೌಭದ್ರಿಕಾ ತಥಾ ೪

ಅಶೋಕವಾಸಿನೀ ಚೇತೋ ದ್ವೌ ಬಾಹೂ ವಜ್ರಧಾರಿಣೀ
ಹೃದಯಂ ಲಲಿತಾದೇವೀ ಉದರಂ ಸಿಂಹವಾಹಿನೀ ೫

ಕಟಿಂ ಭಗವತೀ ದೇವೀ ದ್ವಾವೂರೂ ವಿಂಧ್ಯವಾಸಿನೀ
ಮಹಾಬಲಾ ಚ ಜಂಘೇ ದ್ವೇ ಪಾದೌ ಭೂತಲವಾಸಿನೀ ೬

ಏವಂ ಸ್ಥಿತಾಸಿ ದೇವಿ ತ್ವಂ ತ್ರೈಲೋಕ್ಯೇ ರಕ್ಷಣಾತ್ಮಿಕಾ
ರಕ್ಷ ಮಾಂ ಸರ್ವಗಾತ್ರೇಷು ದುರ್ಗೇ ದೇವಿ ನಮೋಸ್ತುತೇ ೭

ಇತಿ ದುರ್ಗಾ ಕವಚಂ ಸಂಪೂರ್ಣಮ್


1.Audio Link by Bombay Sisters

2.Audio Link by Syama

3.Audio Link by Sulamangala sisters

4.Audio link by T.S. Sastry

March 17, 2009

Sri Rama Raksha Stotra in Kannada / ಶ್ರೀ ರಾಮ ರಕ್ಷಾ ಸ್ತೋತ್ರ

ಶ್ರೀ ರಾಮ ರಕ್ಷಾ ಸ್ತೋತ್ರ - ಹೆಸರೇ ಹೇಳುವಂತೆ ಇದು ಶ್ರೀ ರಾಮನನ್ನು ನಮ್ಮ ರಕ್ಷಣೆಗಾಗಿ ಬೇಡುವ ಸ್ತೋತ್ರ. ಬುಧ ಕೌಶಿಕ ಎಂಬ ಋಷಿ ಇದನ್ನು ರಚಿಸಿದ್ದಾರೆ. ಇದರ ಸಾಲುಗಳಲ್ಲಿ ದೇಹದ ಭಾಗಗಳನ್ನು ಹೆಸರಿಸುತ್ತಾ ಹೋಗುತ್ತದೆ. ಶಿರಃ = ತಲೆ, ಕರೌ =ಕೈಗಳು, ಕಟಿ = ಸೊಂಟ , ನಾಭಿಂ = ಹೊಕ್ಕಳು ,ಜಾನುನಿ = ಮಂಡಿ ,ಪಾದೌ = ಪಾದಗಳು, ಇತ್ಯಾದಿ ಹೀಗೆ ದೇಹದ ಅಂಗಾಂಗಗಳನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡುತ್ತೀವಿ. ಶ್ರೀ ರಾಮ ರಕ್ಷಾ ಸ್ತೋತ್ರವು ರಕ್ಷಾ ಕವಚದಂತೆ ನಮ್ಮ ದೇಹ ಮತ್ತು ಮನಸ್ಸು ಎರಡನ್ನು ಭಾದೆ, ದುಷ್ಟ ಶಕ್ತಿ, ಕೆಡಕುಗಳಿಂದ ಕಾಪಾಡುತ್ತದೆ. ಸ್ತೋತ್ರ ಪಠಣದಿಂದ ಸುಖ, ಸಮೃದ್ಧಿ, ಆರೋಗ್ಯ, ಮುಕ್ತಿ ಎಲ್ಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ :

1.AudioLink - by Ananth Kulkarni

2.AudioLink - by Suresh Wadkar below




3.AudioLink - by Anuradha Paudwal below


ಶ್ರೀ ರಾಮನು ಎಲ್ಲರನ್ನು ಕಾಪಾಡಲಿ :)

Related Link:
Blog Widget by LinkWithin