"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"
ಈ ಹೊಸ ವರ್ಷ ನಿಮಗೆ ಸಂತೋಷ ಮತ್ತು ಸಮೃದ್ಧಿ ತರಲಿ. ದೇವರ ಕೃಪೆ ನಿಮಗೆ ಸದಾ ಇರಲಿ ಅಂತ ಹಾರೈಸುತ್ತೇನೆ.ಕಳೆದ ವರುಷದಲ್ಲಿ ಪೂಜಾ ವಿಧಾನದ ಕಡೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗಲಿಲ್ಲ. ಈ ಹೊಸ ವರುಷದಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಯೋಚಿಸುತ್ತಿದ್ದೀನಿ. ಈ ಬ್ಲಾಗ್ ಅನ್ನು ವೆಬ್ಸೈಟ್ ಆಗಿ ಪರಿವರ್ತಿಸಬಹುದು. ಹಾಗೇ ಫೇಸ್ ಬುಕ್ / ಟ್ವಿಟ್ಟರ್ ನಲ್ಲೂ ಭಾಗವಹಿಸುವ ಪ್ಲಾನ್ ಇದೆ. ಈ ಬ್ಲಾಗನ್ನು ಇನ್ನೂ ಉತ್ತಮಗೊಳಿಸಿ, ಉಪಯುಕ್ತಗೊಳಿಸಿ , ಹೆಚ್ಚಿನ ಓದುಗರಿಗೆ ತಲುಪಿಸಬೇಕೆಂಬ ಆಸೆ. ಈ ವಿಚಾರದ ಬಗ್ಗೆ ನಿಮ್ಮ ಸಲಹೆ, ಸೂಚನೆಗಳನ್ನು ಖಂಡಿತ ತಿಳಿಸಿ.
ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಗೆ ನನ್ನ ಅನಂತ ಧನ್ಯವಾದಗಳು. ನಿಮ್ಮ ಬೆಂಬಲ, ಆಸಕ್ತಿ ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ.
madi sir, facebook mattu whats up ge tanni. it will reach many people
ReplyDeleteSir Thanks a lot for lot of stotras in Kannada.Can you kindly publish Narasimha Raja Patha stotra which starts as "Ugram, veeram, Maha Vishnum"
ReplyDeletei will be glad if you can post this.
Regards.
VasanthRaj
Thanks. I appreciate nice knowledgeable information..i was always looking and read your post well done.
ReplyDeletepooja booking
Very cool post. I like the way you present ..informative blog...
ReplyDeletePuja online
Thanks alot for providing such a valuable information regarding tulsi. Please also let me know the procedure to worship on dev uthanee ekadashee 2017
ReplyDelete