Finally I have posted all these stotras in my blog now :) Click on the name to go to the respective link.
June 4 2009:
ಕಳೆದ 2-3 ವಾರಗಳು ಕೆಲಸ-ಕಾರ್ಯ, ಚಟುವಟಿಕೆಯಿಂದ ತುಂಬಿ ಹೋಗಿತ್ತು. ನನಗೆ ಬಿಡುವಿರಲಿಲ್ಲ. ಹೀಗಾಗಿ ಬ್ಲಾಗ್ ಕಡೆ ಗಮನ ಕೊಡಲಾಗಲಿಲ್ಲ. ಯಾವುದೇ ಹೊಸ post ಬರೆದಿಲ್ಲ. ಈಗ ಸಮಯ ಸಿಗುತ್ತಿದೆ, ಹೊಸ ಲೇಖನಗಳನ್ನು ಬೇಗ ಬರೆಯುತ್ತೀನಿ
:)ನನಗೆ ಓದುಗರಿಂದ ಬಹಳಷ್ಟು ಕೋರಿಕೆಗಳು (requests) ಬಂದಿವೆ. ಈ ಸ್ತೋತ್ರದ ಬಗ್ಗೆ ಬರೆಯಿರಿ, ಈ ಪೂಜೆಯ ಬಗ್ಗೆ ಬರೆಯಿರಿ ಎಂದು. ಬಹಳ ಜನ ಒಂದೇ ಪೂಜೆ/ಸ್ತೋತ್ರದ ಬಗ್ಗೆ ಕೇಳಿದ್ದಾರೆ. ಈ ತಿಂಗಳು ಯಾವುದೇ ವಿಶೇಷ ಹಬ್ಬ/ಪೂಜೆ ಇಲ್ಲ. ಹಾಗಾಗಿ ನಿಮ್ಮ ಕೋರಿಕೆಗಳನ್ನು ಪೂರೈಸುವ ಪ್ರಯತ್ನ ಮಾಡುತ್ತೀನಿ.
ಸಧ್ಯದಲ್ಲೇ ಬರಲಿರುವ ಬರಹಗಳು / Upcoming Posts:
- Sankashtahara Chaturti Pooja Vidhana / ಸಂಕಷ್ಟಹರ ಚತುರ್ಥಿ ಪೂಜಾ ವಿಧಾನ
- Soundarya Lahari Stotra / ಸೌಂದರ್ಯ ಲಹರಿ ಸ್ತೋತ್ರ
- Vishnu Sahasranama / ವಿಷ್ಣು ಸಹಸ್ರನಾಮ
- Shiva Tandava Stotra / ಶಿವ ತಾಂಡವ ಸ್ತೋತ್ರ
ಈ ಸ್ತೋತ್ರಗಳನ್ನು ಶೀಘ್ರವಾಗಿ ಬ್ಲಾಗಿನಲ್ಲಿ ಹಾಕುತ್ತೀನಿ :)
PS: If you have any more requests, please leave a comment in the blog or email me or contact me here. I will try to post it asap:)


