ಪೂಜಾ ವಿಧಾನಕ್ಕೆ ಭೇಟಿ ಮಾಡಿದ Vinay ಅವರು ಶಿವ ತಾಂಡವ ಸ್ತೋತ್ರದ ಬಗ್ಗೆ ಬರೆಯಿರಿ ಅಂತ ಕೇಳಿದ್ದರು. ಇಲ್ಲಿದೆ ನಿಮ್ಮ ಸ್ತೋತ್ರ. ತಾಂಡವ ಎಂದರೆ ಶಿವನ ಒಂದು ಬಗೆಯ ನೃತ್ಯ. ಈ ಸ್ತೋತ್ರವನ್ನು ರಾವಣನು ರಚಿಸಿದ್ದಾನೆ. ರಾವಣನು ಈ ಸ್ತೋತ್ರವನ್ನು ಹೇಳಿ ಶಿವನನ್ನು ಮೆಚ್ಚಿಸಿ ವರಗಳನ್ನು ಪಡೆದನು ಎನ್ನುತ್ತಾರೆ. ಅಂತೆಯೇ ಯಾರು ಈ ಸ್ತೋತ್ರವನ್ನು ಪಠಿಸುತ್ತಾರೋ ಅವರಿಗೆ ಈಶ್ವರು ಎಲ್ಲ ತರದ ಸುಖ ಸಂಪತ್ತನ್ನು ಕೊಡುತ್ತಾನೆ ಎಂಬ ನಂಬಿಕೆ.
ಶ್ರೀ ಶಿವ ತಾಂಡವ ಸ್ತೋತ್ರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
Meaning of Shiva tandava Stotram
1.AudioLink by Ravindra Sathe [song 7]
2.AudioLink by Rt. Jasraj[song 7]
3.AudioLink- by T.S.Ranganathan[song 7]
4.Shiva Tandav Stotram by RameshBhai Oza
ಶಿವನ ಕೃಪೆ ಎಲ್ಲರ ಮೇಲೂ ಸದಾ ಇರಲಿ :)ಶ್ರೀ ಶಿವ ತಾಂಡವ ಸ್ತೋತ್ರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
Meaning of Shiva tandava Stotram
1.AudioLink by Ravindra Sathe [song 7]
2.AudioLink by Rt. Jasraj[song 7]
3.AudioLink- by T.S.Ranganathan[song 7]
4.Shiva Tandav Stotram by RameshBhai Oza
Related Link: