Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label Wishes. Show all posts
Showing posts with label Wishes. Show all posts

December 31, 2014

Happy New Year 2015 / ಹೊಸ ವರ್ಷದ ಶುಭ ಹಾರೈಕೆಗಳು

"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"
ಈ ಹೊಸ ವರ್ಷ ನಿಮಗೆ ಸಂತೋಷ ಮತ್ತು ಸಮೃದ್ಧಿ ತರಲಿ.  ದೇವರ ಕೃಪೆ ನಿಮಗೆ ಸದಾ ಇರಲಿ ಅಂತ ಹಾರೈಸುತ್ತೇನೆ.

ಕಳೆದ ವರುಷದಲ್ಲಿ ಪೂಜಾ ವಿಧಾನದ ಕಡೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗಲಿಲ್ಲ. ಈ ಹೊಸ ವರುಷದಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಯೋಚಿಸುತ್ತಿದ್ದೀನಿ. ಈ ಬ್ಲಾಗ್ ಅನ್ನು ವೆಬ್ಸೈಟ್ ಆಗಿ ಪರಿವರ್ತಿಸಬಹುದು. ಹಾಗೇ ಫೇಸ್ ಬುಕ್ / ಟ್ವಿಟ್ಟರ್  ನಲ್ಲೂ  ಭಾಗವಹಿಸುವ ಪ್ಲಾನ್ ಇದೆ. ಈ ಬ್ಲಾಗನ್ನು ಇನ್ನೂ ಉತ್ತಮಗೊಳಿಸಿ, ಉಪಯುಕ್ತಗೊಳಿಸಿ , ಹೆಚ್ಚಿನ ಓದುಗರಿಗೆ ತಲುಪಿಸಬೇಕೆಂಬ ಆಸೆ. ಈ ವಿಚಾರದ ಬಗ್ಗೆ ನಿಮ್ಮ ಸಲಹೆ, ಸೂಚನೆಗಳನ್ನು ಖಂಡಿತ ತಿಳಿಸಿ.

ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಗೆ ನನ್ನ ಅನಂತ ಧನ್ಯವಾದಗಳು. ನಿಮ್ಮ ಬೆಂಬಲ, ಆಸಕ್ತಿ ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ.


March 30, 2014

Happy Yugadi 2014 / ಯುಗಾದಿ ಹಬ್ಬದ ಶುಭಾಶಯಗಳು



ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ.

ನನ್ನ NRI ಪಂಚಾಂಗ ಸಧ್ಯದಲ್ಲೇ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ.

ಈ "ಜಯ" ನಾಮ ಸಂವತ್ಸರ ನಿಮ್ಮೆಲ್ಲರಿಗೆ ಸಂತಸ,ಸಮೃದ್ಧಿ ತರಲಿ ಅಂತ ಆಶಿಸುತ್ತೀನಿ :)

Related Link:

April 11, 2013

Happy Yugadi 2013 / ಯುಗಾದಿ ಹಬ್ಬದ ಶುಭಾಶಯಗಳು


ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ.
ನನ್ನ NRI ಪಂಚಾಂಗ ಸಧ್ಯದಲ್ಲೇ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ.

ಈ "ವಿಜಯ" ನಾಮ ಸಂವತ್ಸರ ನಿಮ್ಮೆಲ್ಲರಿಗೆ ಸಂತಸ ತರಲಿ ಅಂತ ಆಶಿಸುತ್ತೀನಿ :)

Related Link:

January 13, 2013

Makara Sankranti Wishes / ಮಕರ ಸಂಕ್ರಾಂತಿ ಶುಭಾಶಯಗಳು

"ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು "


ಸ್ನೇಹಿತರೆ, ನಿಮ್ಮೆಲರಿಗೂ ಸಂಕ್ರಾಂತಿ ಹಬ್ಬದ ಶುಭ ಕಾಮನೆಗಳು. ಹಬ್ಬದ ಬಗ್ಗೆ ಹೆಚ್ಚು ಮಾಹಿತಿಯನ್ನು ಇಲ್ಲಿ ಓದಬಹುದು.


January 1, 2012

Happy New Year 2012 / ಹೊಸ ವರ್ಷದ ಶುಭಾಶಯ



"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"
ಹೊಸ ವರ್ಷ ನಿಮಗೆ ಸಂತಸ,ಸಂತೃಪ್ತಿ, ಸಮೃದ್ಧಿ ತರಲಿ :)


ಕಳೆದ ವರುಷದಲ್ಲಿ ನನ್ನ ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನಾನು ನಿಭಾಯಿಸಬೇಕಾಯಿತು. ಹೀಗಾಗಿ ಪೂಜಾ ವಿಧಾನದ ಕಡೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗಲಿಲ್ಲ. ಈ ಹೊಸ ವರುಷದಲ್ಲಿ ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೀನಿ. ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಗೆ ನನ್ನ ಅನಂತ ಧನ್ಯವಾದಗಳು. ನಿಮ್ಮ ಬೆಂಬಲ, ಆಸಕ್ತಿ ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ.

April 4, 2011

Happy Yugadi 2011 / ಯುಗಾದಿ ಹಬ್ಬದ ಶುಭಾಶಯಗಳು


ಓದುಗರಿಗೆಲ್ಲ ಖರ ನಾಮ ಸಂವತ್ಸರದ ಶುಭಾಶಯಗಳು.
ಈ ಹೊಸ ವರುಷದಲ್ಲಿ ನಿಮ್ಮ ಕನಸೆಲ್ಲ ನನಸಾಗಲಿ.

ಕಳೆದ ಹಲವು ತಿಂಗಳುಗಳಿಂದ ಪೂಜಾ ವಿಧಾನದಲ್ಲಿ ಹೆಚ್ಚಿನ ಚಟುವಟಿಕೆ ಇಲ್ಲ.ಕಾರಣ ನಾನು ಇತರೆ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದೀನಿ. ಸಧ್ಯದಲ್ಲೇ ಪೂಜಾ ವಿಧಾನದ ವಾರ್ಷಿಕೋತ್ಸವ ಬರುತ್ತಿದೆ. ಈ ಸಂದರ್ಭದಲ್ಲಿ ನನ್ನ ಬ್ಲಾಗಿಗೆ ಕೆಲವೊಂದು ಬದಲಾವಣೆ ಮಾಡುವ ಯೋಚನೆ ಇದೆ. ಜೊತೆಗೆ ಕೆಲವು ಹೊಸ ಪ್ರಕಟಣೆ ಕೂಡ ಇದೆ. ಆದ್ದರಿಂದ ಓದುಗರೇ ಮುಂದಿನ ಕೆಲವು ದಿನಗಳು ಇವುಗಳ ನಿರೀಕ್ಷೆಯಲ್ಲಿ ಇಲ್ಲಿಗೆ ಮತ್ತೆ ಬರುತ್ತಾಯಿರಿ.

December 31, 2010

Happy New Year 2011/ಹೊಸ ವರ್ಷದ ಶುಭಾಶಯಗಳು

[Photo source - www.shubhashaya.com/]

ಓದುಗರಿಗೆಲ್ಲ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಕಳೆದ ೨-೩ ತಿಂಗಳು ನಾನು ತುಂಬಾ ಬ್ಯುಸಿಯಾಗಿದ್ದೆ. ಹೀಗಾಗಿ ಇಲ್ಲಿ ಅಷ್ಟೊಂದು ಚಟುವಟಿಕೆ ಇರಲಿಲ್ಲ. ಈ ಹೊಸ ವರುಷದಲ್ಲಿ ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ನಿಮ್ಮ ಪ್ರೀತಿ, ಸಹಕಾರಕ್ಕೆ ಧನ್ಯವಾದಗಳು.

September 7, 2010

Gowri and Ganesha Habba Wishes


[Photo source - www.shubhashaya.com/]

"ಎಲ್ಲರಿಗೂ ಸ್ವರ್ಣ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು"

March 15, 2010

Happy Yugadi 2010 / ಯುಗಾದಿ ಹಬ್ಬದ ಶುಭಾಶಯಗಳು

(Photo Source : istockphoto)

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ.
ನನ್ನ NRI ಪಂಚಾಂಗ ಸ್ನೇಹಿತರೊಬ್ಬರ ಜೊತೆ ಈ ತಿಂಗಳ ಕೊನೆಗೆ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ.

ಈ ಹೊಸ ವರ್ಷ ನಿಮ್ಮೆಲ್ಲರಿಗೆ ಸಂತಸ ತರಲಿ ಅಂತ ಆಶಿಸುತ್ತೀನಿ :)

Related Link:

January 4, 2010

Happy New Year / ಹೊಸ ವರ್ಷದ ಶುಭಾಶಯಗಳು


ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

August 19, 2009

Happy Gowri and Ganesha Festival

"ಸ್ನೇಹಿತರೇ , ನಿಮ್ಮೆಲ್ಲರಿಗೂ ಸ್ವರ್ಣ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು"



December 31, 2008

Happy New Year / ಹೊಸ ವರ್ಷದ ಶುಭಾಶಯ

"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"

Glitter Photos

ಹೊಸ ವರ್ಷ ನಿಮಗೆ ಸಂತಸ, ಸಂತೃಪ್ತಿ , ಸಮೃದ್ಧಿ ತರಲಿ,

ನಿಮ್ಮ ಕನಸೆಲ್ಲ ನೆನಸಾಗಲಿ ,ಭಗವಂತನ ಕೃಪೆ ಸದಾ ಇರಲಿ.

ಕಳೆದ ಕೆಲವು ದಿನಗಳಲ್ಲಿ ನಾನು ಇತರೆ ಕೆಲಸಗಳನ್ನು ಮಾಡುತ್ತಿದ್ದು, ಬ್ಲಾಗಿನ ಕಡೆ ಬರುವುದಕ್ಕೆ ಸಮಯವಿರಲಿಲ್ಲ. ಹೊಸ ವರ್ಷದಲ್ಲಿ ಇನ್ನಷ್ಟು ಪೂಜಾವಿಧಾನ, ಸ್ತೋತ್ರ ,ಮಂತ್ರಗಳನ್ನು ಬರೆಯುವ ಆಸೆ ಇದೆ. ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಂದ ನನಗೆ ಇನ್ನಷ್ಟು ಹುರುಪು, ಉತ್ಸಾಹ ಬಂದಿದೆ. ನಿಮ್ಮ ಬೆಂಬಲ, ಆಸಕ್ತಿ , ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ :)

October 29, 2008

Deepavali / Diwali / ದೀಪಾವಳಿ



ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು


ನಾನು ನನ್ನ ಪರಿವಾರದೊಂದಿಗೆ ಪ್ರವಾಸ ಮಾಡುತ್ತಿದ್ದೀನಿ. ಆದ್ದರಿಂದ ದೀಪಾವಳಿ ಹಬ್ಬದ ಬಗ್ಗೆ ಬರೆಯಲು ಸಮಯ ಸಿಗಲಿಲ್ಲ. ಬೇರೆ ಯಾವಾಗಲಾದರೂ ಹಬ್ಬದ ಬಗ್ಗೆ ಬರೆಯುತ್ತೀನಿ. ನೀವೆಲ್ಲರೂ ಹಬ್ಬವನ್ನು ಚೆನ್ನಾಗಿ ಆಚರಿಸಿದ್ದೀರ ಅಂತ ಆಶಿಸುತ್ತಿನಿ :)

Blog Widget by LinkWithin