1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.
6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.
8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12.ದೀಪ - ದೀಪ ಸಮರ್ಪಣೆ ಮಾಡುವುದು.
13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.
15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :)
thanks a lot for the information..
ReplyDeleteShilpa, you are welcome.
ReplyDeleteThanks for this. How to get the Sankalpa information for a particular day?
ReplyDeletePlease do let me know.
Thanks!
Venkatesh
Venkatesh
ReplyDeleteTo get exact information for any particular day, you will need a panchanga. But for festival days we pretty much know the details right. For eg: Ganesha habba we know falls in bhadrapada maasa, shukla paksha, chaturthi day. I will try to post an article on this topic soon.
This is very informative. I will suggest to my friends
ReplyDeleteExcellent! It is very informative.Thanks a lot..
ReplyDeleteLatha
Very seful info.Thanks a ton to the blogger.Great job!
ReplyDeleteVery useful info.Thanks a ton to the blogger!
ReplyDeleteGreat job!
Thank you all for your compliments.
ReplyDeleteNamaste Shri, nimma ee webpage tumba ne sahaya madatte, to learn abt namma sanatana dharmika moulyate & abt various festivals. Thanks for the same. Aadre, vondu vinanti, dayavittu shodashopachara pooja steps ge yelladakku mantragalannu kotre, chennagiratte. Pls try to do that, adu tumba sahaya agatte.
ReplyDeleteTnx & Regds,
From another Shri
ನಮಸ್ತೆ ಶ್ರೀ ಯವರೆ. ಪೂಜೆ, ಮಂತ್ರ. ಸ್ತೋತ್ರಗಳ ಪರಿಚಯವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾ, ನಮ್ಮೆಲ್ಲರ ಧಾರ್ಮಿಕ ನಂಬಿಕೆ ಮತ್ತಷ್ಟು ವೃದ್ಧಿಯಾಗಲು ಕಾರಣೀಭೂತರಾದ ನಿಮಗೆ ನಾನು ಚಿರರುಣಿ. ಹಾಗೆಯೇ, ಷೋಡಶೋಪಚಾರಕ್ಕೆ ಸಂಬಂಧಿಸಿದಂತಹ ಮಂತ್ರಗಳು ಮತ್ತು ಷೋಡಚೋಪಚಾರವನ್ನೊಳಗೊಂಡ ಒಂದು ವಿಡಿಯೋವನ್ನು ನಿಮ್ಮ ಬ್ಲಾಗಿನಲ್ಲಿ ಒದಗಿಸಿದರೆ ತುಂಬಾ ಉಪಕಾರವಾಗುತ್ತದೆ...
ReplyDelete...ನಿರೀಕ್ಷೆಯಲ್ಲಿ
ಚಂದ್ರಶೇಖರ್. ಜಿ.ಎಂ
ಕನಕಪುರ
ಶ್ರೀ ಮತ್ತು ಚಂದ್ರಶೇಖರ ಅವರೇ, ನಿಮ್ಮ ಮೆಚ್ಚುಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಸಧ್ಯದಲ್ಲಿ ನಾನು ಬ್ಯೂಸಿಯಾಗಿದ್ದೀನಿ. ಷೋಡಶೋಪಚಾರದ ಮಂತ್ರಗಳನ್ನು ಆದಷ್ಟು ಬೇಗ ಇಲ್ಲಿ ಬರೆಯುತ್ತೀನಿ.
ReplyDeleteNamaskara Shree,
ReplyDeleteI am a devotee of Sri Guru Narasimha and wanted to perform Narasimha Jayanthi in the right way. Thanks a lot for detailed and simplified version of performing the puja.
God bless you and your family.
Sri avarige Namaskara,.
ReplyDeleteThe blog has come out very nicely . I have told my daughter Swetha to follow all the guidlines given in the blog
I saw Subrahmanya pooja
In that you can add Shankaracharya virachitha Subrahmanya Bhujanga stotra . It is very powerful sthotra . Subrahmanya will definitely bless and fulfil our wishes .
I can post it if required
All the best
G S Dixit
Bangalore- India
Perfect... this makes Poojas so systematic and understandable so we know exactly what we are doing. Thanks for all the info.
ReplyDeleteBalaji S
Thanks for all your comments :)
ReplyDeletethis is my first deepavali outside home.. i have relocated 2 weeks ago and missing family a lot.. on top of it, this deepawali being my first one after wedding i have to do pooja which I have never done before.. I am feeling so comfortable after reading your blog .. thanks a lot
ReplyDelete@Asha,
ReplyDeleteGlad I could be of help :) Thanks for the comments.
super bro :) olle info. kottidiri... god bless u
ReplyDeletenice information sir. really very helpful to all.
ReplyDeletevery nicely & compactly presented .thank u
ReplyDeletewow.., very informative
ReplyDeleteghatasthapane endare eenu,deep hakuvuva vidhan pooje hege tilisiri
ReplyDeletethumba chennahidhe, lakshmi shobane haadu beku female voice
ReplyDeleteIs it possible to download the Pooja Vidhana ?
ReplyDeleteVery nice and simple explaination. Thanks a lot - Poornima
ReplyDeleteThe site is very good, very informative. Learnt so many slokas and arathi songs. Thank you Shree. Keep up the good work.
ReplyDeleteRegards,
Nandini
Thank you for simple explaination in kannada.
ReplyDeleteWith regards,
Sahana
Thanks for the great info. Keep up the good work. Expect more similar useful posts.
ReplyDeleteThanks for the information.
ReplyDeleteThank You very much for the information.
ReplyDeleteI want know "Which idol we should use Silver or Spatika to worship in home?" pls reply.
Thanks a lot. Tumba olle vishayagalannu thilisi kottiddeera. Dhanyavadagalu
ReplyDeleteYou are super awesome shree. Sometimes I feel ashamed that being in India and born in a staunch hindu-smartha brahmin family I don't know so many things which are mentioned in your blogs. Thanks a ton. Good job.
ReplyDeletethank you very much
ReplyDeleteಷೋಡಶೋಪಚಾರಕ್ಕೆ ಸಂಬಂಧಿಸಿದಂತಹ ಮಂತ್ರಗಳು ಮತ್ತು ಷೋಡಚೋಪಚಾರವನ್ನೊಳಗೊಂಡ ಒಂದು ವಿಡಿಯೋವನ್ನು ನಿಮ್ಮ ಬ್ಲಾಗಿನಲ್ಲಿ ಒದಗಿಸಿದರೆ ತುಂಬಾ ಉಪಕಾರವಾಗುತ್ತದೆ
ReplyDelete