ಈ ಹಬ್ಬದ ಇನ್ನೊಂದು ವಿಶೇಷತೆ ಭಂಡಾರ . (ಭಂಡಾರ ಅಂದರೆ ನಿಧಿ, ಸಂಪತ್ತು, ಐಶ್ವರ್ಯ ಎಂದರ್ಥ) ಈ ಭಂಡಾರವನ್ನು ಕರಿಗಡುಬು (ಮೈದಾ)ಹಿಟ್ಟಿನಿಂದ ಕೆಳಗೆ ಚಿತ್ರದಲ್ಲಿ ಇರುವಂತೆ ಮಾಡಿಕೊಳ್ಳಬಹುದು. ಮಾಡುವಾಗ ಇದರೊಳಗೆ ದುಡ್ಡು/ನಾಣ್ಯವನ್ನು ಇಡಬೇಕು. ಇದನ್ನು ಹೊಸ್ತಿಲ ಮೇಲೆ ಇಟ್ಟು ಪೂಜೆ ಮಾಡಬೇಕು. ಅಣ್ಣ /ತಮ್ಮ ಇದನ್ನು ಒಡೆಯುತ್ತಾರೆ . ಅವರಿಗೆ ಆರತಿ ಮಾಡಿ, ಒಳಗೆ ಇರುವ ದುಡ್ಡಿನ ಜೊತೆಗೆ ಉಡುಗೊರೆ ಕೊಡಬೇಕು.
ಭಂಡಾರ
ಭೀಮನ ಅಮಾವಾಸ್ಯೆ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
Bheemana Amavasya Vrata + Kathe Audio Link
ಕ್ರಮವಾಗಿ ಪೂಜೆ ಮಾಡಿ ನಂತರ ವ್ರತ ಕಥಾ ಶ್ರವಣ ಮಾಡಬೇಕು. ವ್ರತ ಕಥಾ ಸಾರಾಂಶ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ
Shiva Stotras
Devotional Songs on Shiva
ಜ್ಯೋತಿರ್ಭೀಮೇಶ್ವರನು ಎಲ್ಲರಿಗೂ ಸೌಭಾಗ್ಯ, ಸುಖ ಸಂತೋಷಗಳನ್ನು ಅನುಗ್ರಹಿಸಲಿ :)

This is a laudable work. I did my first bheemana amavase vrata and it was so easy to perform with all the mantras, vrata and kathe available at one site.This is one stop for all the pooja. Keep up the good work.
ReplyDeletelove,Teju.
hi Teju,
ReplyDeleteThanks a lot for the compliments :)
ಧನ್ಯವಾದಗಳು ನಿಮ್ಮ ಮಾಹಿತಿಗೆ
ReplyDeleteಪ್ರಸಾದ್ ಹಾಸನ್
ayyo ,
ReplyDeletesakhat super aagide,
I wil often visit here and keep seeing things
thanks
-Mohan
Prasad,Mohan,
ReplyDeleteThank you for your comments.
sakhat super aagide, nimge yava reethi danyavdha na arpisabko gothaguthilaa.
DeleteI wil often & often visit here and keep seeing things.
Harish H V
thanks
Namaskara,
ReplyDeleteTaavu ee moolaka needuttiruva atyamula mahitigaagi dhanyavadagalu.
thank you so much :)
ReplyDeletenimage eshthu thanks helidaru saladu saladu saladu saladu
ReplyDeleteHello Shree
ReplyDeleteNimma blog thumbane chennagide, very informative.
Nanu bheemanamavaseyanna nimma blog oodi habbake preparation madikondiddu:)
Even for mangala gowrigu vrathakku nimm blog oodiddena. Adaranthiye tomorrow I will perform puja.
Thank you
shashi
Manasa, Srini, Shashi,
ReplyDeleteThank you for your comments. I am glad my blog helped you :)
tumbaa dhanyavaadagalu...:)
ReplyDeletehai
ReplyDeletethanks for your good work , keep adding
ಸಾಮಾನ್ಯವಾಗಿ ಈ ವೃತವನ್ನು ಆಶಾಡ ಬಹುಳ ಅಮಾವಸ್ಯಾದಂದು ಮಾಡುವ ಪದ್ದತಿ. ನಿಯಾಮಾನುಸಾರ ಸೂರ್ಯೋದಯ ಕಾಲದಲ್ಲಿ ಅಮಾವಾಸ್ಯ ಇರಬೇಕು, ಒಂದು ವೇಳೆ 2 ದಿವಸ ಅಮಾವಸ್ಯ ತಿಥಿ ಇದ್ದಲ್ಲಿ 2 ನೇ ದಿವಸವೇ ಶ್ರೆಯಸ್ಕರ. ಈ ಪ್ರಕಾರವಾಗಿ ಭೀಮನ ಅಮಾವಸ್ಯ ಈ ವರ್ಷ ಜುಲೈ 18 ರ ಬದಲು 19 ರಂದು ಮಾಡಬೇಕಿತ್ತು.
ReplyDelete