Right click on the image and open in new tab to enlarge
1.Audio Link by Pandit Jasraj
2.Audio Link by S.P.Balasubramanyam
3.Audio Link by another artist [song 3]
Related Link:
![]() |
| Right click on the image and open in new tab to enlarge |
















ಹಿಂದೂಗಳು, ಅದರಲ್ಲೂ ದಕ್ಷಿಣ ಭಾರತದವರ ಮನೆಯಗಳಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಒಂದು ಇಂಪಾದ ಹಾಡು ಕೇಳಿ ಬರುತ್ತೆ. ಯಾವ ಹಾಡೆಂದು ಊಹಿಸಬಲ್ಲಿರಾ? ಇನ್ನೊಂದು ಹಿಂಟ್ ಅದು M.S. Subbalakshmi ಅವರ ಧ್ವನಿಯಲ್ಲಿದೆ. ಈಗ ನಿಮಗೆ ಯಾವ ಹಾಡು ಅಂತ ಗೊತ್ತಾಗಿರಲೇ ಬೇಕು. ಹೌದು ಅದು ಶ್ರೀ ವೆಂಕಟೇಶ್ವರ ಸುಪ್ರಭಾತ. ಸು -ಪ್ರಭಾತ ಅಂದರೆ ಸುಂದರವಾದ, ಮಂಗಳವಾದ - ಪ್ರಾತಃ ಕಾಲ. ಈ ಸುಪ್ರಭಾತ ಹಾಡಿ ಶ್ರೀ ವೆಂಕಟೇಶ್ವರನನ್ನು ನಿದ್ದೆ ಇಂದ ಎಚ್ಚರ ಮಾಡಿಸುತ್ತಾರೆ. ಈ ಸ್ತೋತ್ರವನ್ನು 1430 ನೇ ಇಸವಿಯಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣನ್ ಸ್ವಾಮೀ ಅವರು ರಚಿಸಿದ್ದಾರೆ. ಸುಪ್ರಭಾತ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.


ದೀಪಾವಳಿ ಹಬ್ಬ ಹತ್ತಿರ ಬರುತ್ತಾ ಇದೆ. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಈ ಸಂಧರ್ಭಕ್ಕೆ ಸರಿಯಾಗಿ ಅಷ್ಟಲಕ್ಷ್ಮಿ ಸ್ತೋತ್ರವನ್ನು ಬರೆಯುತ್ತಿದ್ದೇನೆ. ಲಕ್ಷ್ಮಿ ಎಂದರೆ ಬರಿ ಹಣ ಕಾಸು ಮಾತ್ರವಲ್ಲ, ಧಾನ್ಯ, ಧೈರ್ಯ, ವಿದ್ಯಾ, ಸಂತಾನ, ಇವೆಲ್ಲವೂ ನಿಧಿಗೆ ಸಮಾನ. ಅಂತಯೇ ಇವೆಲ್ಲವನ್ನೂ ಕರುಣಿಸು ಎಂದು ಲಕ್ಷ್ಮಿಯ ಎಂಟು ರೂಪಗಳನ್ನು ಈ ಸ್ತೋತ್ರದಲ್ಲಿ ಪ್ರಾರ್ಥಿಸುತ್ತೇವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
1. Audio Link by Meera Krishna ,(Album Link)ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಹಬ್ಬ ಹರಿದಿನಗಳಿವೆ. ಅದರಲ್ಲಿ ಮುಖ್ಯವಾಗಿ ಆಚರಿಸುವ ಹಬ್ಬಗಳ ಪಟ್ಟಿ ಕೆಳಗಿದೆ. ಇವುಗಳನ್ನು ತಿಂಗಳು ಪ್ರಕಾರ ಬರೆದಿದ್ದೀನಿ. For ...