Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

August 19, 2008

Krishna Janmashtami / Gokulashtami / ಶ್ರೀ ಕೃಷ್ಣ ಜನ್ಮಾಷ್ಟಮಿ/ ಗೋಕುಲಾಷ್ಟಮಿ

Update 31-Aug-2010:
Click here for rangoli of Lord Krishna's cradle and feet.ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಬಾಲ ಕೃಷ್ಣನಿಗೆ ಪೂಜೆ. ಪೂಜಾ ವಿಧಾನ ಇಲ್ಲಿದೆ.ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ. ಗೋವಿಂದಾಷ್ಟಕ ಇಲ್ಲಿದೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ. ಕೃಷ್ಣನ ಧ್ಯಾನದಲ್ಲಿ ಭಜನೆ, ಹಾಡುಗಳನ್ನು ಹಾಡುತ್ತಾರೆ.
ಶ್ರೀ ಕೃಷ್ಣನ ನಾಮ ಸ್ಮರಣೆ ಎಂದ ತಕ್ಷಣ ಮನಸ್ಸಿಗೆ ಬರುವುದು ದಾಸ ಪರಂಪರೆಯ ಶ್ರೀಮಂತ ಕೊಡುಗೆ. ಪುರಂದರದಾಸ, ಕನಕದಾಸ, ವಿಜಯದಾಸ, ಮೊದಲಾದವರು 'ಹರಿಯ' ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಹಾಗು ಜನಪ್ರಿಯವಾದ ದೇವರನಾಮವನ್ನು ಕೆಳಗೆ ಪಟ್ಟಿ ಮಾಡಿದ್ದೀನಿ. ಧ್ವನಿ ಮುದ್ರಣ ಕೇಳಲು ಹಾಡಿನ ಮೇಲೆ ಕ್ಲಿಕ್ ಮಾಡಿ


Songs on Krishna with lyrics - 25 songs

Madhurashtaka

Govindashtaka

ಕೃಷ್ಣ ನೀ ಬೇಗನೆ ಬಾರೋ

ಬಾರೋ ಕೃಷ್ಣಯ್ಯ

ಸ್ಮರಣೆ ಒಂದೇ ಸಾಲದೇ

ನಾರಾಯಣ

ನಾರಾಯಣ ಹರಿ ಗೋವಿಂದ

ಯಾರೇ ರಂಗನ

ಜಗದೋದ್ಧಾರನ

ಸಕಲ ಗ್ರಹ ಬಲ

ಗುಮ್ಮನ ಕರೆಯದಿರೆ ಅಮ್ಮ

ಕಂಡು ಕಂಡು ನೀ ಎನ್ನ

ಪಿಳ್ಳಂಗೋವಿಯ ಚೆಲುವ ಕೃಷ್ಣ

ಕಂಡೆನಾ ಗೋವಿಂದನ

ಕಲ್ಲು ಸಕ್ಕರೆ ಕೊಳ್ಳಿರೋ

ತೂಗಿರೆ ರಂಗನ ತೂಗಿರೆ ಕೃಷ್ಣನ


ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಸದಾ ಇರಲಿ :)

6 comments:

 1. ಸುಶ್ರಾವ್ಯವಾದ ಹಾಡುಗಳು ಶ್ರೀ... ಹಬ್ಬದ ತಿಂಡಿಗಳನ್ನ ನಮಗೂ ಸ್ವಲ್ಪ ಪಾರ್ಸಲ್ ಮಾಡಿ!!!

  ReplyDelete
 2. ಧನ್ಯವಾದಗಳು ರೂಪ:)ಹಬ್ಬದ ತಿಂಡಿಗಳನ್ನು ಆಗಲೇ ಕಳಿಸಿದ್ದೀನಿ,ಇಷ್ಟು ಹೊತ್ತಿಗೆ ನಿಮಗೆ ತಲುಪಿರಬೇಕು :D

  ReplyDelete
 3. chennagi heliddira

  ReplyDelete
 4. Hi shree thanx for all your holly procedures ,Devotional songs,methods ,recepees. And thanx a lot for everything which helped a lot.

  ReplyDelete
 5. Sush, Thanks for your compliments

  ReplyDelete

Thank you for your valuable comments. I will try to reply back as soon as possible.

Blog Widget by LinkWithin