"ಓದುಗರೆಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು"
ಓದುಗರೊಬ್ಬರು ಕೃಷ್ಣನ ತೊಟ್ಟಿಲು ಹಾಗು ಪಾದದ ರಂಗೋಲಿ ಹೇಗೆ ಬರೆಯುವುಸು ಅಂತ ಕೇಳಿದ್ದರು. ನಾನು online ಹುಡುಕಿದಾಗ ಈ ಚಿತ್ರಗಳು ಸಿಕ್ಕಿವೆ. ಇವುಗಳ link ಗಳನ್ನೂ ಕೆಳಗೆ ಕೊಟ್ಟಿದ್ದೀನಿ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಬಗ್ಗೆ ಹೆಚ್ಚು ವಿವರ ಇಲ್ಲಿದೆ.
http://www.ikolam.com
http://mykolam.blogspot.com/2009/08/krishnas-cradle.html
http://simpleindianfood.blogspot.com/2008/08/ganesh-chaturthi-naivedyam.html
http://theyumblog.wordpress.com/2007/09/04/krishnas-feet-for-srijayanthi/
http://sukanya-keralaiyer.blogspot.com/2008/08/gokulashtami-and-appams.html
ನಮಸ್ಕಾರ
ReplyDeleteರಂಗೊಲಿಗಳಿಗಾಗಿ ಧನ್ಯವಾದಗಳು.
ಮೈ ಕೊಳಂ ನಲ್ಲಿ ಡಿಸೈನ್ ನೋಡಿದ್ದೇ ಆದರೆ ಅದು ನನಗೆ
ಸ್ವಲ್ಪ ಕಷ್ಟವಾಯಿತು , ಆದರೆ ನೀವು ಕೊಟ್ಟ ಇನ್ನೊಂದು ರೀತಿ
ಯಲ್ಲಿ ನೆನ್ನೆ ಬಿಡಿಸಿದೆವು :-)
ನನ್ನ ಇನ್ನೊಂದು ಕೋರಿಕೆ, ದಯವಿಟ್ಟು ಕಾರ್ತಿಕ ಮಾಸಕ್ಕೆ
ಶಿವ ಲಿಂಗ ಬರೆಯುವ ವಿಧಾನ ತಿಳಿಸಿ. ಮೈ ಕೊಳಂ ಒಂದು ರೀತಿ ಇದೆ
ಅದು ಸ್ವಲ್ಪ ಕಷ್ಟವಾಗಿದೆ :-)
ಮತ್ತೊಮ್ಮೆ ಧನ್ಯವಾದಗಳು ಮತ್ತು ಗೌರಿ ಗಣೇಶ ಹಬ್ಬದ ಶುಭಾಶಯಗಳು
Swarna