August 29, 2010
Sankata Nashana Ganesha Stotram in Kannada/ Ganesha Dwadashanama /ಸಂಕಟ ನಾಶನ ಗಣೇಶ ಸ್ತೋತ್ರಂ/ಗಣೇಶ ದ್ವಾದಶನಾಮ
ಈ ಸ್ತೋತ್ರದ ಹೆಸರೇ ಹೇಳುವಂತೆ ಇದನ್ನು ಪಠಿಸಿದರೆ ಎಲ್ಲ ಸಂಕಷ್ಟಗಳು ನಾಶವಾಗುತ್ತದೆ ಎಂಬ ನಂಬಿಕೆ. ಇದರಲ್ಲಿ ಗಣಪತಿಯ ೧೨ ನಾಮಗಳಿವೆ. ಆದ್ದರಿಂದ ಇದನ್ನು ಗಣೇಶ ದ್ವಾದಶ ನಾಮಸ್ತೋತ್ರ ಎಂದೂ ಕರೆಯುತ್ತಾರೆ.
ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್
ಭಕ್ತಾವಾಸಂ ಸ್ಮರೇನಿತ್ಯಂ ಆಯುಶ್ಕಾಮಾರ್ಥ ಸಿದ್ಧಯೇ 1
ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ
ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ 2
ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಮ್ 3
ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ 4
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿ ಕರಃ ಪ್ರಭೋ 5
ವಿದ್ಯಾರ್ಥಿ ಲಭತೇ ವಿದ್ಯಾಂ ಧರ್ನಾರ್ಥಿ ಲಭತೇ ಧನಮ್
ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಮ್ 6
ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ 7
ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್
ತಸ್ಯ ವಿದ್ಯಾ ಭವೇತ್‌ಸರ್ವಾ ಗಣೇಶಸ್ಯ ಪ್ರಸಾದತಃ 8
ಇತಿ ಶ್ರೀ ನಾರದ ಪುರಾಣೆ ಸಂಕಟ ನಾಶನಂ ಗಣೇಶ ಸ್ತೋತ್ರಂ ಸಂಪೂರ್ಣಂ
1.Audio Link by Shruti Sadolikar [song 1]
2.Audio Link by Sikkil Gurucharan [song 7]
3.Audio Link by a group [song 4]
4.Audio Link by another artist
Labels:
:Ganesha/Vinayaka,
.Other Stotras,
mat,
xAudio,
xMIO,
xYT
Subscribe to:
Post Comments (Atom)
Hi Shree,
ReplyDeleteBlog is fantastic!!!!!!!!! :) Loved the write-ups :)
While doing vrathas, we usually keep a "mandala" with the help of water/arishina/akshate over which we keep pancha patre/uddharane...
How exactly we keep this mandala with water over floor... Please let me know the detailed procedure and for what vrathas we follow this...
Thanks,
Mrudula.
Dear Sir,
ReplyDeleteIs there any restriction to tell a Mantra/Stotram for common man like me.if not, please refer me the best time and place (Which face) for tell a Mantra/Stotram,
Thanks & Regards,
Thanks a lot
ReplyDelete