ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ 5 ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ (triangle) ಮಡಿಸಿ ಹಿಂದೆ ಇಡಬೇಕು.
ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ನಮ್ಮ ಮನೆಯಲ್ಲಿ ಮಂಗಳಗೌರಿ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.
ಮಂಗಳಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
1.Mangala Gowri Vratha + Kathe Audio Link (updated Aug 2018)
2.Mangala Gowri Vratha + Kathe Audio Link (esnips)
ಮಂಗಳ ಗೌರಿ ವ್ರತ ಕಥೆ ಇಲ್ಲಿ ಓದ ಬಹುದು (kannada wikisource)
ಇದರಿಂದ ನೀವು ಪೂಜೆ ಮಾಡುವುದು ಸುಲಭವಾಯಿತು ಅಲ್ಲವೇ :)
ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.ಮೊರದ ಜೊತೆ ಬಾಗಿನದ ಬಗ್ಗೆ ವಿವರ ಇಲ್ಲಿದೆ.
ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.
ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ
ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ
Link to all Devi Stotras
Link to all Devi Songs
ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ನಮ್ಮ ಮನೆಯಲ್ಲಿ ಮಂಗಳಗೌರಿ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.
ಕಲಶ,ಕೊಬ್ಬರಿಯಲ್ಲಿ ಮೂಡಿರುವ ಗೌರಿ ದೇವಿ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ತಂಬಿಟ್ಟಿನ ಆರತಿ ಬೇಕಾಗುತ್ತೆ.ಮೊದಲು ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರಿ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ ಆರತಿ ಮಾಡಬೇಕು. ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ.ಈ ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ) ಹಿಡಿಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ, ನೀವು ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಳ್ಳಿ. ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಇದನ್ನು ಬಾಗಿನದಲ್ಲಿ ಇಟ್ಟು ಕೊಡಿ.ತಂಬಿಟ್ಟಿನ ಆರತಿ
ಪೂಜೆ ಮಂತ್ರಗಳನ್ನು ಪುಸ್ತಕದಿಂದ ಓದಿಕೊಳ್ಳಬಹುದು. ಈಗ ಪೂಜಾ ವಿಧಾನದ ಕ್ಯಾಸೆಟ್ /ಸಿಡಿ ಸಿಗುವುದರಿಂದ ಪೂಜೆ ಮಾಡುವುದು ಇನ್ನು ಸರಳಗೊಂಡಿದೆ. ಪೂಜಾ ವಿಧಾನದ ಕ್ಯಾಸೆಟ್ ಅಂದ ಕೂಡಲೇ ಮನ್ನಸ್ಸಿಗೆ ಬರುವ ಹೆಸರು ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು. ಇವರು ದೊಡ್ಡ ಧ್ವನಿಯಲ್ಲಿ ಸ್ಪಷ್ಟವಾಗಿ ಮಂತ್ರಗಳನ್ನು ಹೇಳಿದ್ದಾರೆ. ಇವರ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿರುವುದು ಆಶ್ಚರ್ಯವೇನಿಲ್ಲ. ಮಂಗಳಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
1.Mangala Gowri Vratha + Kathe Audio Link (updated Aug 2018)
2.Mangala Gowri Vratha + Kathe Audio Link (esnips)
ಮಂಗಳ ಗೌರಿ ವ್ರತ ಕಥೆ ಇಲ್ಲಿ ಓದ ಬಹುದು (kannada wikisource)
ಇದರಿಂದ ನೀವು ಪೂಜೆ ಮಾಡುವುದು ಸುಲಭವಾಯಿತು ಅಲ್ಲವೇ :)
ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.ಮೊರದ ಜೊತೆ ಬಾಗಿನದ ಬಗ್ಗೆ ವಿವರ ಇಲ್ಲಿದೆ.
ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.
ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ
ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ
Link to all Devi Stotras
Link to all Devi Songs
Shree avare,
ReplyDeleteNaanu Uk nalli sadyakke iddeeni. Madhuvege munche habbakke amma ella ani maduthiddaru adakkagi kashta thiliyalilla, madhuve adamele atte maduthiddaru aaga kooda gothagalilla, eega illige bandhamele hege madodhu andukollutha idde, nimma ee blog ninda ella anukoola ayithu, thumba dhanyavadhagalu nimage.
@Anonymous,
ReplyDeleteKshamisi nimma hesaru gottilla. nimma mechchuge tiLisidakke dhanyavaadagaLu. nimma pooje, vratagaLella chennagi aagali anta aashisutteeni :)
Thumba Dhanyavadhagalu. Nanna hesaru Ashwini, ivathu nimma blog na sahayadindha Varamahalakshmi pooje chennagi nadiyithu. :)
ReplyDelete@Ashwini
ReplyDeletenanna blog sahayadinda neevu habbavannu chennagi aacharisiddeera anta keLi nanage khushi ayitu :)
Superb information! Good that people have posted such blog for the future generation.
ReplyDeleteThanks a lot for this wonderful information.
ReplyDeletereally its very good website..
thanks once again..
yaradaru please heli " Bharroo Satrott"..
ReplyDeleteelli siguttade..
yaradru nim hattira idu idre please heli
Rashmi,
ReplyDeleteThanks for your comment. Sorry I don't know what is Bharroo Satrott.
ನನಗೆ ಬೇಕಾದ ಎಲ್ಲಾ ಪೂಜಾ ವಿಧಾನಗಳು ಹಾಗು ಸ್ತೋತ್ರ-ಮ೦ತ್ರಗಳು ಇಲ್ಲಿ ಲಭ್ಯವಾದವು. ಈ ವೆಬ್ಸೈಟ್ ತು೦ಬಾ ಉಪಯುಕ್ತವಾಗಿದೆ.
ReplyDeleteಕೋಟಿ ಧನ್ಯವಾದಗಳು.
---
ವಿಜಯೀ೦ದ್ರ ವೆ೦ಕಟೀಶ ಕುಲಕರ್ಣಿ
ಬೆಳಗಾವಿ
ವಿಜಯೀ೦ದ್ರ,
ReplyDeleteNimma mechchuge vyakta padisidakke dhanyavaadagaLu.
nimma blog thumba help ayuthu. puja samagrigalu mathu puje maduva vidhana ella thumba help aythu. ella habbagala puje maduva vidhana ella chennagi vivarisiddeera. thumba dhanyavadagalu.
ReplyDeleteThanks for your comments.
DeleteThumba dhanyavadagalu. Mangala gowri puja samagri list mathu puja vidhanagalige. ella habbada acharislu thumba help agide. I wanted to know one more information. For mangalagowri for the whole month puja do we need to keep the same coconut and same harishinada gowri . or do I have to make everyweek the new one. Pl.s help me with this information.
ReplyDeleteThanks
Anusha
Anusha, you keep the same coconut every week, for all 4 weeks. I have updated this info in the post. Thanks for your comments.
DeleteNanna hesaru Prithvi, maduveya nanthara idu modalane shravanamasa nanage, naanu germanyalli iruvudarinda, gowri vrathada vidhi vidhanagalu gotthiralilla, ee blog thumba upayuktha vagide, gowri vrathada bagge matthu devi stotrada bagge thumba upayuktha mahithigalu labyavagide, nimage thumba danyavadagalu.
ReplyDeleteThanks for your comments.
DeleteSir, Nanna hesaru Sandhya. Ee website tumba chennagide dhanyavaadagalu. Ondu sanna doubt, 16 tambittina aarti maadabeka? adara significance gottagalilla
ReplyDeleteShree, nimma blog namage devaru kotta vara. Innondu volle effect yenandre, those of us who have rusty kannada skills, nimma blog na vodhi kannada matthu upiyogisalu kalethukollutheve. thumba thanks. Neevu nodida haage, nanna kannada ashtu chennagilla. but thanks again, nanage mysore bittamele idella thumba miss aagtha itthu, aadre, eega nimma blog irodrinda thumba sahaya. One request for future, please ads jasthi haakbedi, even if you do, side nalli hakbedi. I hope you have plans to port this to a permanent home somewhere. Your website is a permanent resource for kannada brahmins like me. Long live pooja vidhana.
ReplyDeleteThanks for your comments. I am glad you enjoy my blog. So far I have not placed any ads on this blog. I don't have any plans for ads in the future. So you don't have to worry.
DeleteNamaste..nanna hesaru Priya.... tumba olle mahiti nanage siguttide nimma blog inda...adare naavu pooje ge kulitaga nanna tayi atava atte nanage jade(plates) haki huvu mudisi kannige kaadige hacchabeku endu heluttare nijana...idara bagge swalpa mahiti kodi plz
Deletethank very much nimage anantha danyavadagalu.
ReplyDeleteThank for information
ReplyDeleteThank you very much for the link! I use this to do my Mangala Gowri pooje.
ReplyDeleteTumba kushi agutte nam sampradayada vedhi vedhana elle thilisirokke ., Dhanyavadagalu
ReplyDeleteThis is a place where i see our culture is upheld and helping young generations in there way to learn and understand what we are. Hats off!!!
ReplyDeleteI wish to help you in creating your own website with all these collection, so that even if blogs or other audio sources shuts down some day, you can still keep everything alive.
If you are interested, please drop a note on to my email address
Regards
Ashwini Shankar HS
hs.ashwini.shankar@gmail.com
Hi ,
ReplyDeleteThis is a great blog. I go through your blog for most of the vratha's, its really helpful. I'm sure this is going to help people like us who are staying abroad.
Thanks for sharing.
I would like to share the pics of mangala gowri vratha which was done very recently. Could you please share me the link to upload photos?
namaskara. Tumbha upayukta maahiti ide. nanna ondu prashne. Ee vratake 4 mangalavaara maadalu saadhyavaagede iddre, kone paksha 1 mangalavaara maaduva avakaasha ideye? Haagiddre yaava mangalavaara? shravana maasada Prathama aatva koneya mangalavaara?
ReplyDeleteತಾವು ಇಲ್ಲಿ ತಿಳಿಸಿರುವ ವಿವಿಧ ಪೂಜೆಗಳ ಆಚರಣೆಯ ವಿಧಿ ವಿಧಾನಗಳು ತುಂಬಾ ತುಂಬಾ ಉಪಯುಕ್ತವಾಗಿವೆ .. ಹೊಸಬರಿಗೆ ಇದು ಇನ್ನೂ ಹೆಚ್ಚು ಸಹಕಾರಿಯಾಗಿದೆ .. ನಿಮ್ಮ ಈ ಕಾರ್ಯ ತುಂಬಾ ಶ್ಲಾಘನೀಯ ಎನಿಸಿದೆ ..
ReplyDeleteನಿಮಗೆ ತುಂಬು ಹೃದಯದ ಧನ್ಯವಾದಗಳು .... :)*
ಕಾವ್ಯಶ್ರೀ ಮಹೇಶ್
ಕುವೆಂಪುನಗರ,
ಮೈಸೂರು .
Hi I'm doing for the 1st time I'm planning to do this pooja should I follow all the rules
ReplyDeleteHello
ReplyDeleteNanu Sydney yalli iddu kondu poojeyannu poorna gollisallu nimma ee blog Na katheinda sahaya maadide.. cant express my joy.. I'm very thankful to you..
Very useful . Thank you. May Godesses bless you
ReplyDeleteTumba upayuktakaari mahithi
ReplyDelete