ಸ್ನೇಹಿತರೊಬ್ಬರಿಗೆ ಸಧ್ಯದಲ್ಲೇ ಮಗು ಆಗುತ್ತಿದೆ. ಅವರು ಗರ್ಭಿಣಿ ಆಗಿರುವಾಗ ಕೇಳುತ್ತಿರುವ ಮಂತ್ರ ಸ್ತೋತ್ರಗಳನ್ನು ನನಗೆ ಕೊಟ್ಟಿದ್ದಾರೆ. ಇದನ್ನು ನನ್ನ ಬ್ಲಾಗ್ ಮೂಲಕ ಓದುಗರ ಜೊತೆ ಹಂಚಿಕೊಳ್ಳಿ ಅಂತ ಹೇಳಿದ್ದರೆ. ಅವರಿಗೆ ನನ್ನ ಧನ್ಯವಾದಗಳು :)
ಗರ್ಭ ರಕ್ಷಾ ಸ್ತೋತ್ರ ಹೆಸರೇ ಹೇಳುವಂತೆ ಇದು ಗರ್ಭಿಣಿ ಹಾಗು ಅವಳ ಮಗುವನ್ನು ರಕ್ಷಣೆ ಮಾಡುತ್ತದೆ. ಈ ಸ್ತೋತ್ರಗಳನ್ನು ಗರ್ಭಿಣಿಯು ಕೇಳಿದರೆ ಸುರಕ್ಷಿತ, ಆರೋಗ್ಯಕರ, ಸುಲಭ ಗರ್ಭಧಾರಣೆ ಹಾಗು ಹೆರಿಗೆ ಆಗುವುದು ಎಂಬ ನಂಬಿಕೆ.
ಇವರು ನನಗೆ ಎರಡು ಬೇರೆ ಬೇರೆ ಸ್ತೋತ್ರಗಳನ್ನು ಕೊಟ್ಟಿದ್ದಾರೆ.ಮೊದಲನೆಯ ಸ್ತೋತ್ರವನ್ನು ಅನಂತ ರಾಮ ದೀಕ್ಷಿತರು ಎಂಬುವವರು ರಚಿಸಿದ್ದಾರೆ . ಗರ್ಭ ರಕ್ಷಾಂಬಿಕೇ ದೇವಿಯ ದೇವಸ್ಥಾನ ತಿರುಕರುಕ್ಕವೂರ್ ಎಂಬ ಊರಲ್ಲಿ ಇದ್ದು, ಈ ದೇವಿಯ ಮೇಲೆ ಈ ಸ್ತೋತ್ರವನ್ನು ರಚಿಸಿದ್ದಾರೆ ಎಂದು ಹೇಳುತ್ತಾರೆ.
1st Version:(Click on the image below to enlarge)
Audio Link by Vijaya Shanker
------------------------------------ ಎರಡನೆಯ ಸ್ತೋತ್ರದಲ್ಲಿ ೯ ಪಂಕ್ತಿಗಳಿವೆ. ಗರ್ಭಿಣಿಯ ೯ ತಿಂಗಳು, ಒಂದು ತಿಂಗಳಿಗೆ ಒಂದು ಪಂಕ್ತಿಯಂತೆ ಈ ಸ್ತೋತ್ರವನ್ನು ರಚಿಸಲಾಗಿದೆ. 2nd Version:(Click on the image below to enlarge) Audio link by Balaji Tambe (Song 3)
------------------------------------- Audio link to Other Pregnancy Stotras:
Please don't steal any content from my blog. Thankyou.
******************************
visitor counter
NOTICE: Pooja Vidhana Sahitya
A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.