Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

April 13, 2009

Devi Navaratna Malika Stotram in Kannada / ದೇವಿ ನವರತ್ನಮಾಲಿಕ ಸ್ತೋತ್ರ

ಈ ತಿಂಗಳು ಶ್ರೀ ಶಂಕರಾಚಾರ್ಯರ ಜಯಂತಿ ಬರುತ್ತಿದೆ. ಅದಕ್ಕಾಗಿ ಶಂಕರಾಚಾರ್ಯರು ರಚಿಸಿರುವ ಸ್ತೋತ್ರಗಳನ್ನು ಹಾಕುತ್ತಿದ್ದೀನಿ. ದೇವೀ ನವರತ್ನ ಮಾಲಿಕ ಅವರು ರಚಿಸಿರುವ ಇನ್ನೊಂದು ಸ್ತೋತ್ರ. ಇದರಲ್ಲಿ ೯ ಪಂಕ್ತಿಗಳಿವೆ. ಆದಿಶಕ್ತಿ ದೇವಿಯನ್ನು ವರ್ಣಿಸಿ ಸ್ತುತಿಸಿದ್ದಾರೆ. ಈ ಸ್ತೋತ್ರವು ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



ನವರತ್ನಮಾಲಿಕಾ ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ:

1.AudioLink - by Bombay Sisters


2.AudioLink - by Sankaran Namboodhiri


3.AudioLink - by Keerthana & Kruthi Bhat ಇವರ ಹಾಡನ್ನು ಕೇಳಲೇ ಬೇಕು. ಈ ಇಬ್ಬರು ಮಕ್ಕಳು ತುಂಬ ಸೊಗಸಾಗಿ ಹಾಡಿದ್ದಾರೆ.

No comments:

Post a Comment

Thank you for your valuable comments. I will try to reply back as soon as possible.

Blog Widget by LinkWithin