ಎಲ್ಲರಿಗೂಯುಗಾದಿಹಬ್ಬದಶುಭಾಶಯಗಳು. ಈ ವರ್ಷ ಯುಗಾದಿ ಹಬ್ಬ 27 March 2009 ದಿನ ಬಂದಿದೆ.ಹೋದವರ್ಷಯುಗಾದಿಹಬ್ಬದಆಚರಣೆಬಗ್ಗೆಬರೆದಿದ್ದೀನಿ. ಅದನ್ನುಇಲ್ಲಿ ಓದಬಹುದು. ಈ ವರ್ಷ ಹಿಂದೂ ಪಂಚಾಂಗ ಬಗ್ಗೆಸ್ವಲ್ಪವಿವರಬರೆಯೋಣಅಂತಅನ್ನಿಸಿತು. ಯುಗಾದಿಹಬ್ಬಅಂದರೆಹೊಸವರ್ಷದ ಪಂಚಾಂಗನೆನಪಾಗುತ್ತದೆ. ಹಬ್ಬಹರಿದಿನ, ಪೂಜೆ, ವ್ರತ, ಗ್ರಹಣ, ಮುಹೂರ್ತಗಳುಇವುಗಳವಿವರಪಂಚಂಗದಲ್ಲಿದೆ. ಕನ್ನಡಿಗರು ಅನುಸರಿಸುವುದುಚಂದ್ರಮಾನಪಂಚಾಂಗ. ಇದರಲ್ಲಿಚಂದ್ರನಚಲನೆಯನ್ನುಆಧರಿಸಿದಿನ, ಪಕ್ಷ, ಮಾಸ, ವರ್ಷವನ್ನುಲೆಕ್ಕಹಾಕುತ್ತಾರೆ. 1ವರ್ಷಕ್ಕೆಸಂವತ್ಸರವೆನ್ನುತ್ತಾರೆ. ಒಟ್ಟು60ಸಂವತ್ಸರಇದೆ. ಅವುಗಳ ಹೆಸರು ಕೆಳಗಿನ ಚಿತ್ರದಲ್ಲಿದೆ.
1ಸಂವತ್ಸರದಲ್ಲಿ12ಮಾಸಇದೆ. 6ಋತುಗಳುಇದೆ. ಒಂದುಋತುವಿನಅವಧಿ 2 ಮಾಸಗಳು. ಒಂದುಮಾಸದಲ್ಲಿ2ಪಕ್ಷಇದೆ. ಒಂದುಪಕ್ಷದಲ್ಲಿ 15 ತಿಥಿಗಳಿವೆ. ಒಂದು ಮಾಸದಲ್ಲಿ ಒಟ್ಟು 30 ತಿಥಿಗಳು. ಮೊದಲು 15 ತಿಥಿಗಳಿಗೆ (ಪಾಡ್ಯದಿಂದ ಪೂರ್ಣಿಮಾ ವರೆಗೆ) ಶುಕ್ಲಪಕ್ಷ ಅಂತ ಹೆಸರು , ಮುಂದಿನ ೧೫ ತಿಥಿಗಳಿಗೆ (ಪಾಡ್ಯದಿಂದ ಅಮಾವಾಸ್ಯೆ ವರಗೆ) ಕೃಷ್ಣಪಕ್ಷ ಅಂತ ಹೆಸರು.
ನಮ್ಮಮನೆಯಲ್ಲಿಒಂಟಿಕೊಪ್ಪಲ್ಪಂಚಾಂಗವನ್ನುಅನುಸರಿಸುತ್ತೀವಿ. ಈಗಅಮೆರಿಕದಲ್ಲಿಇರುವವರಿಗೆಸಹಾಯವಾಗುವಂತೆ"America Samyukta Samsthanada Panchanga"(NRI Vontikoppal Panchanga)ಅನ್ನು ಪ್ರಕಟಿಸುತ್ತಾರೆ. ಇದರಲ್ಲಿಅಮೇರಿಕಾದ latitudes & longitudesಪ್ರಕಾರಲೆಕ್ಕಾಚಾರಮಾಡಿಬರೆದಿದ್ದಾರೆ. ಕನ್ನಡಮತ್ತುಇಂಗ್ಲಿಷ್ಎರಡರಲ್ಲೂಬರೆದಿದ್ದಾರೆ. ನನ್ನಂತಹಅನಿವಾಸಿಕನ್ನಡಿಗರಿಗೆಇದುಬಹಳಅನುಕೂಲಕರವಾಗಿದೆ. thatskannada ದಲ್ಲಿ NRI panchanga ದ ಬಗ್ಗೆ ಮಾಹಿತಿ ಇದೆ. ಅಮೇರಿಕಾದಲ್ಲಿ ಪಂಚಾಂಗ ಬೇಕೆನ್ನುವವರು Krishna Sastry, Iowa, USA - ಇವರನ್ನುಸಂಪರ್ಕಿಸಿಅಂತಬರೆದಿದ್ದಾರೆ. ಇದು 2003 ರಲ್ಲಿಹಾಕಿರುವಮಾಹಿತಿ, ಸಧ್ಯದಸಮಾಚಾರಗೊತ್ತಿಲ್ಲ. check this thatskannada link for contact details.ನಾನುಇವರನ್ನುಸಂಪರ್ಕಿಸಿಲ್ಲ, ನಾನುಪಂಚಾಂಗವನ್ನುಬೆಂಗಳೂರಿನಿಂದಲೇತರಿಸಿಕೊಳ್ಳುತ್ತಿದ್ದೀನಿ. ನಿಮಗೆಪಂಚಾಂಗಸಿಗದೇಇದ್ದರೆ, ನನ್ನಬ್ಲಾಗಿಗೆಬನ್ನಿಯಾವಹಬ್ಬಯಾವತ್ತುಇದೆಅಂತನಾನುಇಲ್ಲಿಹಾಕುತ್ತೀನಿ :) ಈ ಹೊಸವರ್ಷನಿಮ್ಮೆಲ್ಲರಿಗೆಸಂತಸತರಲಿಅಂತಆಶಿಸುತ್ತೀನಿ:)
ದೇವಿ ಸ್ತೋತ್ರಗಳಲ್ಲಿ ಮಹಿಷಾಸುರ ಮರ್ದಿನೀ ಸ್ತೋತ್ರ ಬಹಳ ಜನಪ್ರಿಯವಾಗಿದೆ. ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ , ಮಹಿಷಾಸುರ ಮರ್ದಿನೀ ಎಂದು ಹೆಸರು ಪಡೆದಿದ್ದಾಳೆ. ಈ ಸ್ತೋತ್ರದಲ್ಲಿ ದುರ್ಗಾ ದೇವಿಯ ಮಹಿಮೆಯನ್ನು ವರ್ಣಿಸಲಾಗಿದೆ. ಈ ಸ್ತೋತ್ರ ಕನ್ನಡದಲ್ಲಿದೆ.ದೊಡ್ಡದಾಗಿಮಾಡಲುಚಿತ್ರದಮೇಲೆಕ್ಲಿಕ್ಮಾಡಿ. ಮಹಿಷಾಸುರಮರ್ದಿನಿಸ್ತೋತ್ರದಧ್ವನಿಮುದ್ರಣಇಲ್ಲಿದೆ: 1.AudioLink - Bombay Sistersಅವರಧ್ವನಿಯಲ್ಲಿ ಕೇಳಿ. 2.AudioLink - Chithra ಅವರಧ್ವನಿಯಲ್ಲಿ ಕೇಳಿ.
Please don't steal any content from my blog. Thankyou.
******************************
visitor counter
NOTICE: Pooja Vidhana Sahitya
A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.