Home My Profile Introduction List of All Topics Devotional Songs Stotras in English

Panchanga 2011/2012 List of Festivals All Devi Stotras Contact Me Thanks
List of Upcoming festivals with detailed Pooja Vidhana -- At the Top of sidebar *Shivaratri. .*Stotras in English. . **

Listen to Stotra Playlist -scroll down the sidebar on right(does not work in some browsers)

April 4, 2011

Happy Yugadi 2011 / ಯುಗಾದಿ ಹಬ್ಬದ ಶುಭಾಶಯಗಳು


ಓದುಗರಿಗೆಲ್ಲ ಖರ ನಾಮ ಸಂವತ್ಸರದ ಶುಭಾಶಯಗಳು.
ಈ ಹೊಸ ವರುಷದಲ್ಲಿ ನಿಮ್ಮ ಕನಸೆಲ್ಲ ನನಸಾಗಲಿ.

ಕಳೆದ ಹಲವು ತಿಂಗಳುಗಳಿಂದ ಪೂಜಾ ವಿಧಾನದಲ್ಲಿ ಹೆಚ್ಚಿನ ಚಟುವಟಿಕೆ ಇಲ್ಲ.ಕಾರಣ ನಾನು ಇತರೆ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದೀನಿ. ಸಧ್ಯದಲ್ಲೇ ಪೂಜಾ ವಿಧಾನದ ವಾರ್ಷಿಕೋತ್ಸವ ಬರುತ್ತಿದೆ. ಈ ಸಂದರ್ಭದಲ್ಲಿ ನನ್ನ ಬ್ಲಾಗಿಗೆ ಕೆಲವೊಂದು ಬದಲಾವಣೆ ಮಾಡುವ ಯೋಚನೆ ಇದೆ. ಜೊತೆಗೆ ಕೆಲವು ಹೊಸ ಪ್ರಕಟಣೆ ಕೂಡ ಇದೆ. ಆದ್ದರಿಂದ ಓದುಗರೇ ಮುಂದಿನ ಕೆಲವು ದಿನಗಳು ಇವುಗಳ ನಿರೀಕ್ಷೆಯಲ್ಲಿ ಇಲ್ಲಿಗೆ ಮತ್ತೆ ಬರುತ್ತಾಯಿರಿ.

11 Comments /ಓದುಗರ ಅಭಿಪ್ರಾಯ:

  1. ನಿಮಗೂ ನವ ಸಂವತ್ಸರದ ಶುಭಾಶಯಗಳು

    ReplyDelete
  2. ನಿಮಗೂ ಯುಗಾದಿಯ ಶುಭ ಹಾರೈಕೆಗಳು.

    ReplyDelete
  3. ಕಿಶೋರ್Apr 5, 2011 06:21 AM

    ಯುಗಾದಿಯ ಶುಭಾಷಯಗಳು
    ಈ ಹೊಸ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತೇನೆ ತಮಗೂ ತಮ್ಮ ಮನೆಯವರೆಲ್ಲಾರಿಗೂ ನನ್ನ ಕಡೆಯಿಂದ "ಯುಗಾದಿಯ ಹಾರ್ದಿಕ ಶುಭಾಷಯಗಳು"
    ಮರೆಯದಿರಿ ಈ ಹಿಂದೆ ನಡೆದದ್ದನ್ನ ಆದರೆ ಕೊರಗದಿರಿ ಆಗಿಹೋದದ್ದಕ್ಕೆ ಈ ಶಂವತ್ಸರ ತರಲಿದೆ ಹರುಷ ಸುಖ ಸಂಪತ್ತು ನನ್ನ ಸಹೃದಯದಿಂದ ಹಾರೈಸುವೆ ನಾನಿಂದು ಎಲ್ಲಾ ನಿಮ್ಮ ಮನದ ಆಸೆಗಳು ಪೂರೈಸಲೆಂದು ಆ ದೇವರಲ್ಲಿ ಪ್ರಾರ್ಥಿಸುವೆ ಇರಲಿ ನನ್ನ ಗೆಳಯರೆಲ್ಲಾ ನಗುನಗುತಾ ಎಂದೆಂದೂ

    ReplyDelete
  4. Belated Yugadi wishes to you also.
    Can you please post Rama's cradle rangoli here?

    Thanks
    Swarna

    ReplyDelete
  5. ಮಂಜುಳಾದೇವಿ,ಮನಮುಕ್ತಾ,ಕಿಶೋರ್,
    ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು :)

    ReplyDelete
  6. Swarna,
    Thanks for the wishes. I have previously posted cradle rangoli. check this link for more details

    ReplyDelete
  7. i am requesting u to upload the lyrics of Tulsai stotra (strating chant is- yanmoole sarva thirthani yanmadhye sarva devata) it is morning prayer to tulasi pooja. ) pl

    ReplyDelete
  8. @Vani,
    check out this link Utthana Dwadashi, it has some tulasi stotras

    ReplyDelete
  9. send me shivaparadha stotra

    ReplyDelete
  10. ನಿಮ್ಮ ಬ್ಲಾಗ್ ನೋದಿ ಸಂತೋಷವಾಯಿತು. ಪರಿಪೂರ್ಣವಾದ ಬ್ಲಾಗ್.

    ReplyDelete

Blog Widget by LinkWithin