Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

June 17, 2010

Shlokas for Kids / Everyday Shlokas in Kannada / ಮಕ್ಕಳಿಗೆ ಶ್ಲೋಕಗಳು


ನಮ್ಮೆಲರಿಗೂ ಹಿಂದೂ ಧರ್ಮದ ಬಗ್ಗೆ ಬಹಳ ಗೌರವ, ಅಭಿಮಾನ ಇದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಗ್ಗೆ ನಮ್ಮ ಮಕ್ಕಳಿಗೂ ಆಸಕ್ತಿ, ಅಭಿರುಚಿ ಹುಟ್ಟಿ, ಅವರೂ ಈ ಸಂಪ್ರದಾಯಗಳನ್ನು ಮುಂದುವರೆಸಲಿ ಎಂದು ಎಲ್ಲ ತಂದೆ ತಾಯಿಯರಿಗೂ ಆಸೆ ಇರುವುದು ಸಹಜ. ಮಕ್ಕಳು ಸಹಜವಾಗಿ ಕುತೂಹಲದಿಂದ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ, ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ, ಯಾವುದೇ ಮಾಹಿತಿಯನ್ನು ಬೇಗ ಗ್ರಹಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಪಾಠ, ವಿದ್ಯೆ ಜೊತೆಗೆ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆಯೂ ಅವರಿಗೆ ತಿಳುವಳಿಕೆ ಕೊಡುವುದು ಉಚಿತ ಎಂದು ಅನಿಸುತ್ತದೆ. ಮಕ್ಕಳಿಗೆ ಹೇಳಿ ಮಾಡಿಸಿದಂತೆ ಅನೇಕ ಚಿಕ್ಕ ಸ್ತೋತ್ರ,ಶ್ಲೋಕಗಳು ಇವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಶ್ಲೋಕಗಳ ಪಟ್ಟಿಯನ್ನು ಕೆಳಗೆ ಮಾಡಿದ್ದೀನಿ.ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.



Interactive Websites to learn slokas:
1.Slokas Online
2.Hindu Kids
3.Slokaskids

Audio Links for Shlokas:

3.Collection of 25 Gayatris
4.Shlokas by Bombay Sisters
5.Daily Shlokas by S.P.Balsubramanyam
6.Prarthana Slokas - Vol 1
7.Prarthana Slokas - Vol 2

8.Divine Chants by Pallavi Arun
9.Daily Prayers by T.S.Ranganathan Vol 1
10.Daily Prayers by T.S.Ranganathan Vol 2
11.Daily Prayers by T.S.Ranganathan Vol 3
12.Daily Prayers by T.S.Ranganathan Vol 4


13.Prerana - Slokas for Children
14.Makkala Panchanga
15.Sumiran by Lata Mangeshkar
16.Mantras for Young Children


ಪುಟಾಣಿಗಳಿಗೆ ಶ್ಲೋಕಗಳನ್ನು ಯಶಸ್ವಿಯಾಗಿ ಹೇಳಿಕೊಡಲು ಪೋಷಕರಿಗೆ ನನ್ನ ಶುಭ ಹಾರೈಕೆಗಳು :)

8 comments:

  1. namaskara.
    it is very intersting blog.very helpful.keep the good work going on.......

    ReplyDelete
  2. Shlokas for each day
    ಸೋಮವಾರ
    ಶಿವ
    1)ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
    ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್
    2)ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
    ಅಮೃತೇಶಾಯ ಶರ್ವಾಯ ಮಹಾದೇವಾಯ ನಮಃ
    3)ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಾಯ ಧೀಮಹಿ ತನ್ನೋ ಶಿವಃ ಪ್ರಚೋದಯಾತ್

    ಮಂಗಳವಾರ
    ಸುಬ್ರಮಣ್ಯ
    1)ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
    ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
    2)ಓಂ ತತ್ಪುರುಷಾಯ ವಿದ್ಮಹೇ ಮಹಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್
    3)ಅನಂತಂ ವಾಸುಕೀಂ ಶೇಷಂ ಪದ್ಮನಭಂಚ ಕಂಬಲಂ
    ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ
    ವಿಷ್ಣು
    1)ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
    ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
    ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಯಾನಗಮ್ಯಂ
    ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
    2)ಮಂಗಳಂ ಭಾಗವನ್ ವಿಷ್ಣು ಮಂಗಳಂ ಮಧುಸೂಧನಃ
    ಮಂಗಳಂ ಪುಂಡರೀಕಾಕ್ಷ್ಃ ಮಂಗಳಾಯ ಗರುಡ ಧ್ವಜಃ
    3)ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
    ನಮಃ ಪಂಕಜನೇತ್ರಾಯ ನಮಸ್ತೆ ಪಂಕಜಾಂಘ್ರಯೇ
    4)ಓಂ ನಾರಾಯಣಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
    ರಾಮ
    1)ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
    ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
    2)ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
    3)ಓಂ ಶ್ರೀ ರಾಮ ಜಯ ರಾಮ ಜಯ ಜಯ ರಾಮ
    ಕೃಷ್ಣ
    1)ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ
    ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
    2)ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ
    ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ
    3)ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ
    ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
    4)ಕರಾರವಿಂದೇನ ಪದಾರವಿಂದಂ ಮುಖರವಿಂದೇ ವಿನಿವೇಶಯಂತಂ
    ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ
    ಪಾರ್ವತಿ
    ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
    ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ
    ಅನ್ನಪೂರ್ಣೆ
    ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ
    ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ
    ದುರ್ಗೆ
    ಓಂ ಕಾತ್ಯಯಿನೇಚ ವಿದ್ಮಹೇ ಕನ್ಯಾಕುಮಾರಿ ಧೀಮಹಿ ತನ್ನೋ ದುರ್ಗೆ ಪ್ರಚೋದಯಾತ್
    ಗೋಮಾತಾ
    ಸುರಭೀರ್ ವೈಷ್ಣವೀ ಮಾತಾಃ ಸುರಲೋಕೇ ಮಹೀಯಸೇ
    ಗ್ರಾಸ ಮುಸ್ಟಿರ್ಮಯಾದತ್ತಾ ಸುರಭೇ ಪ್ರತಿಗೃಹ್ಯತಾಂ

    ಭುದವಾರ
    ಗಣಪತಿ
    1)ಗಣಾನಾಂ ತ್ವಾಂ ಗಣಪತಿ ಗಂ ಹವಾಮಯೇ ಕವಿಂ ಕವೀನಾಂ
    ಉಪಮಶ್ರವಸ್ತಮಂ ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮನಸ್ಪಥ
    ಆನಶ್ರುನ್ವನ್ನ ದಿಭಿಸೀಧ ಸಾದನಂ
    2)ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
    ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ
    3)ಗಜಾನನಂ ಭೂತ ಗಣಾದಿ ಸೇವಿತಂ ಕಪಿಥ್ಥ ಜಂಬೂ ಫಲಸಾರ ಭಕ್ಷಿತಂ
    ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ
    4)ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
    ಅನೇಕದಂತಂ ಭಕ್ತಾನಾಂ ಏಕದಂತ ಊಪಾಸ್ಮಹೇ
    5)ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
    ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
    6)ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
    ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
    7)ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

    ReplyDelete
  3. ಗುರುವಾರ
    ಗುರು
    1)ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
    ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ
    2)ದೇವನಾಂಚ ಋಷಿನಾಂಚ ಗುರು ಕಾಂಚನ ಸನ್ನಿಭಂ
    ಬಂಧೂಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪಥಿಂ
    3)ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
    4)ಓಂ ದತ್ತಾತ್ರೇಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್
    5)ಓಂ ಗುರುದೇವಾಯ ವಿದ್ಮಹೇ ಪರಬ್ರಹ್ಮಣೇಚ ಧೀಮಹಿ ತನ್ನೋ ಗುರು ಪ್ರಚೋದಯಾತ್
    6)ಓಂ ದಕ್ಷಿನಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್
    7)ಓಂ ಶಿರಡಿವಾಸಾಯ ವಿದ್ಮಹೇ ಸಚಿದನಂದಾಯ ಧೀಮಹಿ ತನ್ನೋ ಸಾಯಿ ಪ್ರಚೋದಯಾತ್

    ಶುಕ್ರವಾರ
    ಲಕ್ಷ್ಮೀ
    1)ಸಿದ್ದ ಲಕ್ಷ್ಮೀರ್ ಮೋಕ್ಷ ಲಕ್ಷ್ಮೀರ್ ಜಯ ಲಕ್ಸ್ಮೀಚ ಸರಸ್ವತಿ
    ಶ್ರೀ ಲಕ್ಷ್ಮಿರ್ವರ ಲಕ್ಷ್ಮೀಶ್ಚ ಪ್ರಸಂನಮಮಸರ್ವದಾ
    2)ಓಂ ಮಹದೇವೈಚ ವಿದ್ಮಹೇ ವಿಷ್ನುಪತ್ನೀಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್
    ಶಾರದೆ
    1)ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನೀ
    ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾ ದಾನಂಚ ದೇಹಿಮೇ
    2)ಯಾ ಕುಂದೇಂದು ತುಷಾರಹಾರ ಧವಲಾ
    ಯಾ ಶುಭ್ರ ವಸ್ತ್ರಾಮೃತ ಯಾ ವೀಣಾ ವರದಂಡ ಮಂದಿತ ಕರಾ
    ಯಾ ಶ್ವೇತ ಪದ್ಮಸನಾ ಯಾ ಬ್ರಹ್ಮಚ್ಯುತ ಶಂಕರ ಪ್ರಬ್ರುಧಿಬೀರ್
    ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತೀ ಭಗವತೀ ನಿಶ್ಯೇಶ ಜಾಢ್ಯಾಪಹ
    3)ಸರಸ್ವತಿ ನಮಸ್ತುಬ್ಯಂ ವರದೇ ಕಾಮರೂಪಿಣಿ
    ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತುಮೇಸದಾ
    ತುಳಸಿ
    1)ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ
    ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ
    2)ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ
    ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ
    ಪಂಚಕನ್ಯಾ
    5)ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
    ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ

    ಶನಿವಾರ
    ಮಾರುತಿ
    1)ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ದಿಮತಾಂ ವರಿಷ್ಟಂ
    ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ
    2)ಬುದ್ದಿರ್ಬಲಂ ಯಶೋಧ್ಯರ್ಯಂ ನಿರ್ಭಯತ್ವಂ ಆರೋಗತ
    ಅಜಾಡ್ಯತ್ವಂ ವಾಕ್ಪಟತ್ವಂ ಚ ಹನುಮತ್ ಸ್ಮರಣಾಭವೇತ್
    3)ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಂ
    ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ
    4)ಓಂ ಆಂಜನೇಯಯ ವಿದ್ಮಹೇ ಮಹಬಲಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್
    ನವಗ್ರಹ ಮತ್ತು ಶನಿ
    1)ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯಚ
    ಗುರು ಶುಕ್ರ ಶನಿಭ್ಯಸ್ಚ ರಾಹುವೇ ಕೇತವೇ ನಮಃ
    2)ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
    ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೆಶ್ವರಂ
    3) ಸೂರ್ಯಪುತ್ರೋ ದೀರ್ಘದೇಹೋ ವಿಶಾಲಕ್ಷಃ ಶಿವಪ್ರಿಯ
    ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ
    ವೆಂಕಟರಮಣ
    1)ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
    ಶ್ರೀಮದ್ ವೆಂಕಟನಾಥಯ ಶ್ರೀನಿವಾಸಾಯತೇ ನಮಃ
    2)ಶ್ರೀಯಃ ಕಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
    ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ
    ನರಸಿಂಹ
    1)ಓಂ ನರಸಿಂಹಾಯ ವಿದ್ಮಹೇ ವಜ್ರ ನಖಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್

    ಭಾನುವಾರ
    ಸೂರ್ಯ
    1)ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
    ಅಸ್ತಮಾನೇ ಸ್ವಯಂ ವಿಷ್ಣು ತ್ರಯೀಮೂರ್ತಿ ದಿವಾಕರ
    2)ಜಪಾಕುಸುಮ ಸಂಕಾಶಂ ಕಶ್ಯಪೇಯಂ ಮಹದ್ಯುತಿಂ
    ತವೋರಿಂ ಸರ್ವ ಪಾಪಘ್ನಂ ಪ್ರಣತೊಸ್ಮಿ ದಿವಾಕರಂ
    3)ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಸ್ಥಹ
    ಕೇಯೂರವಾನ್ ಮಕರ ಕುಂಡಲವಾನ್ ಕಿರೀಟಿ ಹಾರಿ ಹಿರಣ್ಮಯ ವಪುಧೃತ ಶಂಖ ಚಕ್ರಃ
    4)ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್

    ಇತರೆ
    ಪ್ರದಕ್ಷಿಣೆ ಮಾಡುವಾಗ
    ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
    ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
    ಸಂಕಷ್ಥದಲ್ಲಿರುವಾಗ
    ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ
    ಋತುಪರ್ಣಸ್ಯ ರಾಜರ್ಷೆ ಕೀರ್ಥನಂ ಕಲಿ ನಾಶನಂ
    ತೀರ್ಥ ಸ್ವೀಕರಿಸುವಾಗ
    1)ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
    ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ
    2)ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ
    ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ ಹರೀ
    ಪ್ರಾರ್ಥನೆ ಮಾಡುವಾಗ
    1)ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ
    ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ
    2)ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
    ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ
    ಶುಭ ಪ್ರಯಾಣಕ್ಕೆ
    ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
    ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
    ಚಿರಂಜೀವಿ ಸ್ಮರಣೆ
    ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ
    ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ
    ಮಾತಾ ಪಿತೃ ಸ್ಮರಣೆ
    ಮಾತೃ ದೇವೊ ಭವಃ ಪಿತೃ ದೇವೋ ಭವಃ
    ಆಚಾರ್ಯ ದೇವೋ ಭವಃ ಅತಿಧಿ ದೇವೋ ಭವಃ

    ReplyDelete
  4. It is really nice, but we need the meaning of those shlokas, children should be taught with the meaning also, then only they will be able to not only memorize,will also be able to adopt in their life,thank you.

    ReplyDelete
  5. Thumba Dhanyavadagalu

    ReplyDelete
  6. Dear sir
    kids mantra we cont read we cont take printout please correct

    ReplyDelete

Thank you for your valuable comments. I will try to reply back as soon as possible.

Blog Widget by LinkWithin