Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

June 26, 2010

Ganesha Pratah Smaranam in Kannada / ಗಣೇಶ ಪ್ರಾತಃ ಸ್ಮರಣಮ್

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಮುಂಜಾನೆ ಎದ್ದು ದೇವರ ಪ್ರಾರ್ಥನೆ ಮಾಡುವುದು ಸಾಮಾನ್ಯವಾದ ಅಭ್ಯಾಸ. ಪ್ರಾತಃ ಕಾಲದಲ್ಲಿ ಸ್ಮರಣೆ ಮಾಡಲೆಂದೇ ಶಂಕರಾಚಾರ್ಯರು ಹಲವು ದೇವರ ಪ್ರಾತಃ ಸ್ಮರಣ ಸ್ತೋತ್ರವನ್ನು ರಚಿಸಿದ್ದಾರೆ. ಮುಂದಿನ ಹಲವು ದಿನಗಳಲ್ಲಿ ಎಲ್ಲ ಸ್ತೋತ್ರಗಳನ್ನು ಇಲ್ಲಿ ಪ್ರಕಟಿಸುತ್ತೇನೆ. ಕೆಳಗೆ ಗಣೇಶ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bangalore Sisters (Song 1)

2.Audio Link by Shweta Pandit

3.Audio Link by Prakash Rao

4.Audio Link by Soma Singh

4 comments:

  1. Hi,
    Below are the shlokas collected from various books
    ಗಣಪತಿ
    1)ಗಣನಾಂ ತ್ವಾಂ ಗಣಪತಿ ಗಂ ಹವಾಮಯೇ
    2)ಗಜಾನನಂ ಭೂತ ಗಣಾದಿ ಸೇವಿತಂ
    3)ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
    4)ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
    5)ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ

    ಗುರು

    1 )ಗುರು ಬ್ರಮ್ಹ ಗುರು ವಿಷ್ಣು ಗುರು ದೇವೋ ಮಹೇಶ್ವರ
    2 )ದೇವಾನಂಚ ಋಷಿಣಾಂಚ ಗುರು ಕಾಂಚನ ಸಂನಿಭಂ
    3 )ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಯಚ
    4 )ದತ್ತಾತ್ರೇಯ, ದಕ್ಷಿಣಾಮೂರ್ತಿ ಮತ್ತು ಸಾಯಿಬಾಬ

    ವಿಷ್ಣು

    1 )ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
    2 )ಮಂಗಳಂ ಭಾಗವನ್ ವಿಷ್ಣು ಮಂಗಳಂ ಮಧುಸೂಧನ
    3 )ನಮಃ ಪಂಕಜನಭಾಯ ನಮಃ ಪಂಚಂಗ್ರಹೇ

    ರಾಮ

    1 )ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೆ
    2 )ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
    3 )ಶ್ರೀ ರಾಮ ಜಯ ರಾಮ ಜಯ ಜಯ ರಾಮ

    ಕೃಷ್ಣ

    1 )ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
    2 )ಕೃಷ್ಣಾಯ ಯದವೆಂದ್ರಾಯ ಜ್ಞಾನ ಮುದ್ರಾಯ ಯೋಗಿನೇ
    3 )ವಾಸುದೇವ ಸುತಂ ದೇವಂ ಕಂಸ ಚಾನೂರ ಮರ್ಧನಂ
    4 )ಕರಾರವಿಂದೇನ ಪದಾರವಿಂದಂ ಮುಖಾರವಿಂದೆ ವಿನಿವೆಶಯಂತಂ
    ಶಿವ

    1 )ತ್ರಯಂಬಕಂ ಯಜಾಮಹೇ ಸುಗಂಧಿಂ ಪುಸ್ಥಿವರ್ಧನಂ
    2 )ಮೃತ್ಯುಂಜಯಾಯ ರುದ್ರಾಯ ನಿಲಕಂಥಾಯ ಶಂಭವೇ

    ಮಾರುತಿ

    1 )ಮನೋಜವಂ ಮಾರುತತುಲ್ಯವೇಗಂ ಜಿತೆಂದ್ರಿಯಂ ಬುದ್ಧಿಮತಾಂವರಿಸ್ಥಂ
    2 )ಬುದ್ದಿರ್ಬಲಂ ಯಶೋಧಿರ್ಯಂ ನಿರ್ಭಯತ್ವಂ ಆರೋಗತ
    3 )ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಂ

    ವೆಂಕಟರಮಣ

    1 )ಕಲ್ಯಾಣಾತ್ ಭುಜಗಾತ್ರಯ ಕಾಮಿತಾರ್ಥ ಪ್ರದಾಯಿನೇ
    2 )ಶ್ರೀಯಃ ಕಂತಾಯ ಕಲ್ಯಾಣನಿಧಯೆ ನಿಧಯೇರ್ತಿನಾಂ

    ಸೂರ್ಯ

    1 )ಉದಯೇ ಬ್ರಮ್ಹ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
    2 )ಜಪಾ ಕುಸುಮ ಸಂಕಾಶಂ ಕಶ್ಯಪೇಯಂ ಮಹಾಧ್ಯುಥಿಂ
    3 )ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ

    ಸುಬ್ರಮಣ್ಯ

    1 )ಷಡಾನನಂ ಚಂದನ ಲೆಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
    2 )ಅನಂತಂ ವಾಸುಕೀಂ ಶೇಷಂ ಪದ್ಮನಭಂಚ ಕಂಬಲಂ

    ನವಗ್ರಹ ಮತ್ತು ಶನಿ

    1 )ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯಚ
    2 )ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ

    ದೇವಿ

    1 )ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
    2 )ಸಿದ್ದ ಲಕ್ಷ್ಮೀರ್ ಮೋಕ್ಷ ಲಕ್ಷ್ಮೀರ್ ಜಯ ಲಕ್ಸ್ಮೀಚ ಸರ್ವದಾ
    3) ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ
    4 )ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿ
    5 )ಯಾ ಕುಂದೇಂದು ತುಷಾರ ಹಾರ ಧವಲ
    6 )ಸರಸ್ವತಿ ನಮಸ್ತುಬ್ಯಂ ವರದೇ ಕಮರೂಪಿನಿ
    7 )ಅಹಲ್ಯಾ ದ್ರೌಪದಿ ತಾರಾ ಸೀತಾ ಮಂಡೋದರಿ
    8 )ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೆವತಾ
    9 )ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೆ
    10 )ಸುರಭೀರ್ ವೈಷ್ಣವೀ ದೇವಿ ಸುರಲೋಕೆ ಮಹೀಯಸೆ

    ಇತರೆ

    1 )ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕ್ರುತಾನಿಚ
    2 )ಕರ್ಕೊಟಕಾಸ್ಯ ನಾಗಸ್ಯ ದಮಯತ್ಯಾ ನಲಸ್ಯಚ
    3 )ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
    4 )ಶರೀರೆ ಜರ್ಜರೆ ಭೂತೆ ವ್ಯಾಧಿಗ್ರಸ್ಥೆ ಕಲೇಭರೇ
    5 )ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ
    6 )ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
    7 )ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
    8 )ಅಶ್ವಥಾಮೋ ಬಲಿರ್ವ್ಯಾಸೋ ಹನುಮಾಂಚ ವಿಭೀಷಣಃ
    9 )ಮಾತೃ ದೇವೊ ಭವಃ ಪಿತೃ ದೇವೋ ಭವಃ

    ReplyDelete
  2. Shlokas for each day
    ಸೋಮವಾರ
    ಶಿವ
    1)ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
    ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್
    2)ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
    ಅಮೃತೇಶಾಯ ಶರ್ವಾಯ ಮಹಾದೇವಾಯ ನಮಃ
    3)ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಾಯ ಧೀಮಹಿ ತನ್ನೋ ಶಿವಃ ಪ್ರಚೋದಯಾತ್

    ಮಂಗಳವಾರ
    ಸುಬ್ರಮಣ್ಯ
    1)ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
    ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ
    2)ಓಂ ತತ್ಪುರುಷಾಯ ವಿದ್ಮಹೇ ಮಹಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್
    3)ಅನಂತಂ ವಾಸುಕೀಂ ಶೇಷಂ ಪದ್ಮನಭಂಚ ಕಂಬಲಂ
    ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ
    ವಿಷ್ಣು
    1)ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
    ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
    ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಯಾನಗಮ್ಯಂ
    ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
    2)ಮಂಗಳಂ ಭಾಗವನ್ ವಿಷ್ಣು ಮಂಗಳಂ ಮಧುಸೂಧನಃ
    ಮಂಗಳಂ ಪುಂಡರೀಕಾಕ್ಷ್ಃ ಮಂಗಳಾಯ ಗರುಡ ಧ್ವಜಃ
    3)ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
    ನಮಃ ಪಂಕಜನೇತ್ರಾಯ ನಮಸ್ತೆ ಪಂಕಜಾಂಘ್ರಯೇ
    4)ಓಂ ನಾರಾಯಣಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
    ರಾಮ
    1)ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
    ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
    2)ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
    3)ಓಂ ಶ್ರೀ ರಾಮ ಜಯ ರಾಮ ಜಯ ಜಯ ರಾಮ
    ಕೃಷ್ಣ
    1)ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ
    ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
    2)ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ
    ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ
    3)ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ
    ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
    4)ಕರಾರವಿಂದೇನ ಪದಾರವಿಂದಂ ಮುಖರವಿಂದೇ ವಿನಿವೇಶಯಂತಂ
    ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ
    ಪಾರ್ವತಿ
    ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
    ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ
    ಅನ್ನಪೂರ್ಣೆ
    ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ
    ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ
    ದುರ್ಗೆ
    ಓಂ ಕಾತ್ಯಯಿನೇಚ ವಿದ್ಮಹೇ ಕನ್ಯಾಕುಮಾರಿ ಧೀಮಹಿ ತನ್ನೋ ದುರ್ಗೆ ಪ್ರಚೋದಯಾತ್
    ಗೋಮಾತಾ
    ಸುರಭೀರ್ ವೈಷ್ಣವೀ ಮಾತಾಃ ಸುರಲೋಕೇ ಮಹೀಯಸೇ
    ಗ್ರಾಸ ಮುಸ್ಟಿರ್ಮಯಾದತ್ತಾ ಸುರಭೇ ಪ್ರತಿಗೃಹ್ಯತಾಂ

    ಭುದವಾರ
    ಗಣಪತಿ
    1)ಗಣಾನಾಂ ತ್ವಾಂ ಗಣಪತಿ ಗಂ ಹವಾಮಯೇ ಕವಿಂ ಕವೀನಾಂ
    ಉಪಮಶ್ರವಸ್ತಮಂ ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮನಸ್ಪಥ
    ಆನಶ್ರುನ್ವನ್ನ ದಿಭಿಸೀಧ ಸಾದನಂ
    2)ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
    ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ
    3)ಗಜಾನನಂ ಭೂತ ಗಣಾದಿ ಸೇವಿತಂ ಕಪಿಥ್ಥ ಜಂಬೂ ಫಲಸಾರ ಭಕ್ಷಿತಂ
    ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ
    4)ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
    ಅನೇಕದಂತಂ ಭಕ್ತಾನಾಂ ಏಕದಂತ ಊಪಾಸ್ಮಹೇ
    5)ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
    ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
    6)ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
    ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
    7)ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

    ReplyDelete
  3. ಗುರುವಾರ
    ಗುರು
    1)ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
    ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ
    2)ದೇವನಾಂಚ ಋಷಿನಾಂಚ ಗುರು ಕಾಂಚನ ಸನ್ನಿಭಂ
    ಬಂಧೂಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪಥಿಂ
    3)ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
    4)ಓಂ ದತ್ತಾತ್ರೇಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್
    5)ಓಂ ಗುರುದೇವಾಯ ವಿದ್ಮಹೇ ಪರಬ್ರಹ್ಮಣೇಚ ಧೀಮಹಿ ತನ್ನೋ ಗುರು ಪ್ರಚೋದಯಾತ್
    6)ಓಂ ದಕ್ಷಿನಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್
    7)ಓಂ ಶಿರಡಿವಾಸಾಯ ವಿದ್ಮಹೇ ಸಚಿದನಂದಾಯ ಧೀಮಹಿ ತನ್ನೋ ಸಾಯಿ ಪ್ರಚೋದಯಾತ್

    ಶುಕ್ರವಾರ
    ಲಕ್ಷ್ಮೀ
    1)ಸಿದ್ದ ಲಕ್ಷ್ಮೀರ್ ಮೋಕ್ಷ ಲಕ್ಷ್ಮೀರ್ ಜಯ ಲಕ್ಸ್ಮೀಚ ಸರಸ್ವತಿ
    ಶ್ರೀ ಲಕ್ಷ್ಮಿರ್ವರ ಲಕ್ಷ್ಮೀಶ್ಚ ಪ್ರಸಂನಮಮಸರ್ವದಾ
    2)ಓಂ ಮಹದೇವೈಚ ವಿದ್ಮಹೇ ವಿಷ್ನುಪತ್ನೀಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್
    ಶಾರದೆ
    1)ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನೀ
    ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾ ದಾನಂಚ ದೇಹಿಮೇ
    2)ಯಾ ಕುಂದೇಂದು ತುಷಾರಹಾರ ಧವಲಾ
    ಯಾ ಶುಭ್ರ ವಸ್ತ್ರಾಮೃತ ಯಾ ವೀಣಾ ವರದಂಡ ಮಂದಿತ ಕರಾ
    ಯಾ ಶ್ವೇತ ಪದ್ಮಸನಾ ಯಾ ಬ್ರಹ್ಮಚ್ಯುತ ಶಂಕರ ಪ್ರಬ್ರುಧಿಬೀರ್
    ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತೀ ಭಗವತೀ ನಿಶ್ಯೇಶ ಜಾಢ್ಯಾಪಹ
    3)ಸರಸ್ವತಿ ನಮಸ್ತುಬ್ಯಂ ವರದೇ ಕಾಮರೂಪಿಣಿ
    ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತುಮೇಸದಾ
    ತುಳಸಿ
    1)ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ
    ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ
    2)ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ
    ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ
    ಪಂಚಕನ್ಯಾ
    5)ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
    ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ

    ಶನಿವಾರ
    ಮಾರುತಿ
    1)ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ದಿಮತಾಂ ವರಿಷ್ಟಂ
    ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ
    2)ಬುದ್ದಿರ್ಬಲಂ ಯಶೋಧ್ಯರ್ಯಂ ನಿರ್ಭಯತ್ವಂ ಆರೋಗತ
    ಅಜಾಡ್ಯತ್ವಂ ವಾಕ್ಪಟತ್ವಂ ಚ ಹನುಮತ್ ಸ್ಮರಣಾಭವೇತ್
    3)ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಂ
    ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ
    4)ಓಂ ಆಂಜನೇಯಯ ವಿದ್ಮಹೇ ಮಹಬಲಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್
    ನವಗ್ರಹ ಮತ್ತು ಶನಿ
    1)ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯಚ
    ಗುರು ಶುಕ್ರ ಶನಿಭ್ಯಸ್ಚ ರಾಹುವೇ ಕೇತವೇ ನಮಃ
    2)ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
    ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೆಶ್ವರಂ
    3) ಸೂರ್ಯಪುತ್ರೋ ದೀರ್ಘದೇಹೋ ವಿಶಾಲಕ್ಷಃ ಶಿವಪ್ರಿಯ
    ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ
    ವೆಂಕಟರಮಣ
    1)ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
    ಶ್ರೀಮದ್ ವೆಂಕಟನಾಥಯ ಶ್ರೀನಿವಾಸಾಯತೇ ನಮಃ
    2)ಶ್ರೀಯಃ ಕಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
    ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ
    ನರಸಿಂಹ
    1)ಓಂ ನರಸಿಂಹಾಯ ವಿದ್ಮಹೇ ವಜ್ರ ನಖಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್

    ಭಾನುವಾರ
    ಸೂರ್ಯ
    1)ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
    ಅಸ್ತಮಾನೇ ಸ್ವಯಂ ವಿಷ್ಣು ತ್ರಯೀಮೂರ್ತಿ ದಿವಾಕರ
    2)ಜಪಾಕುಸುಮ ಸಂಕಾಶಂ ಕಶ್ಯಪೇಯಂ ಮಹದ್ಯುತಿಂ
    ತವೋರಿಂ ಸರ್ವ ಪಾಪಘ್ನಂ ಪ್ರಣತೊಸ್ಮಿ ದಿವಾಕರಂ
    3)ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಸ್ಥಹ
    ಕೇಯೂರವಾನ್ ಮಕರ ಕುಂಡಲವಾನ್ ಕಿರೀಟಿ ಹಾರಿ ಹಿರಣ್ಮಯ ವಪುಧೃತ ಶಂಖ ಚಕ್ರಃ
    4)ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್

    ಇತರೆ
    ಪ್ರದಕ್ಷಿಣೆ ಮಾಡುವಾಗ
    ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
    ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
    ಸಂಕಷ್ಥದಲ್ಲಿರುವಾಗ
    ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ
    ಋತುಪರ್ಣಸ್ಯ ರಾಜರ್ಷೆ ಕೀರ್ಥನಂ ಕಲಿ ನಾಶನಂ
    ತೀರ್ಥ ಸ್ವೀಕರಿಸುವಾಗ
    1)ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
    ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ
    2)ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ
    ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ ಹರೀ
    ಪ್ರಾರ್ಥನೆ ಮಾಡುವಾಗ
    1)ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ
    ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ
    2)ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
    ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ
    ಶುಭ ಪ್ರಯಾಣಕ್ಕೆ
    ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
    ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
    ಚಿರಂಜೀವಿ ಸ್ಮರಣೆ
    ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ
    ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ
    ಮಾತಾ ಪಿತೃ ಸ್ಮರಣೆ
    ಮಾತೃ ದೇವೊ ಭವಃ ಪಿತೃ ದೇವೋ ಭವಃ
    ಆಚಾರ್ಯ ದೇವೋ ಭವಃ ಅತಿಧಿ ದೇವೋ ಭವಃ

    ReplyDelete

Thank you for your valuable comments. I will try to reply back as soon as possible.

Blog Widget by LinkWithin