ಗಣೇಶ ಚತುರ್ಥಿ ಬರುತ್ತಾ ಇದೆ. ಎಲ್ಲರ ಮನೆಯಲ್ಲೂ ಸಡಗರದಿಂದ ತಯಾರಿ ಆಗುತ್ತ ಇದೆ ಅಂತ ಕಾಣುತ್ತೆ. ಗಣೇಶನ ಇನ್ನೊಂದು ಸ್ತೋತ್ರ, ಗಣೇಶ ಸಹಸ್ರನಾಮ ಇಲ್ಲಿದೆ. ಇದು ಲಲಿತ/ವಿಷ್ಣು ಸಹಸ್ರನಾಮದಷ್ಟು ಜನಪ್ರಿಯವಿಲ್ಲ. ಕೆಲವರು ಇದನ್ನ ಕೇಳಿಯೇ ಇಲ್ಲದಿರಬಹುದು. ಹಾಗಾಗಿ ಇದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಣ ಅಂತ ಇಲ್ಲಿ ಪ್ರಕಟಿಸಿದ್ದೀನಿ.
ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
Pages 1 - 4
Pages 5 - 8
Audio of Ganesha Sahasranamam below:
1.AudioLink - N.S.Prakash Rao
2.AudioLink - P.B.Srinivas
3.AudioLink - Sri VidyaBhushana
August 16, 2009
Subscribe to:
Post Comments (Atom)
Thank u.
ReplyDeletepoojavidhana.blogspot.comಗೆ ಸ್ವಾಗತ. ನಿಮ್ಮ ಸಾಧನೆ ಅಪೂರ್ವ. ಇದೇ ರೀತಿ ಲಕ್ಶ್ಮೀ ಸಹಸ್ರನಾಮ, ದುರ್ಗಾಸಪ್ತಶತೀ ಹಾಗೂ ಇನ್ನೂ ಹಲವು ವಿಧದಲ್ಲಿ ಭಗವದ್ ಕಾರ್ಯ ನಿಮ್ಮಿನ್ದ ಆಗಲಿ ಎ೦ದು ಆ ದೇವರಲ್ಲಿ ಬೇಡುತ್ತೇನೆ. ವ೦ದನೆಗಳು.
ReplyDeleteDhanyavaadagalu...ganeshana sahasranaamavannu upload maadidakke.
ReplyDeleteVijay,
ReplyDeleteThanks for the comment. I am glad to be of help.
Excellent work.......thanks for sharing
ReplyDelete