Finally I have posted all these stotras in my blog now :) Click on the name to go to the respective link.
June 4 2009:
ಕಳೆದ 2-3 ವಾರಗಳು ಕೆಲಸ-ಕಾರ್ಯ, ಚಟುವಟಿಕೆಯಿಂದ ತುಂಬಿ ಹೋಗಿತ್ತು. ನನಗೆ ಬಿಡುವಿರಲಿಲ್ಲ. ಹೀಗಾಗಿ ಬ್ಲಾಗ್ ಕಡೆ ಗಮನ ಕೊಡಲಾಗಲಿಲ್ಲ. ಯಾವುದೇ ಹೊಸ post ಬರೆದಿಲ್ಲ. ಈಗ ಸಮಯ ಸಿಗುತ್ತಿದೆ, ಹೊಸ ಲೇಖನಗಳನ್ನು ಬೇಗ ಬರೆಯುತ್ತೀನಿ
:)ನನಗೆ ಓದುಗರಿಂದ ಬಹಳಷ್ಟು ಕೋರಿಕೆಗಳು (requests) ಬಂದಿವೆ. ಈ ಸ್ತೋತ್ರದ ಬಗ್ಗೆ ಬರೆಯಿರಿ, ಈ ಪೂಜೆಯ ಬಗ್ಗೆ ಬರೆಯಿರಿ ಎಂದು. ಬಹಳ ಜನ ಒಂದೇ ಪೂಜೆ/ಸ್ತೋತ್ರದ ಬಗ್ಗೆ ಕೇಳಿದ್ದಾರೆ. ಈ ತಿಂಗಳು ಯಾವುದೇ ವಿಶೇಷ ಹಬ್ಬ/ಪೂಜೆ ಇಲ್ಲ. ಹಾಗಾಗಿ ನಿಮ್ಮ ಕೋರಿಕೆಗಳನ್ನು ಪೂರೈಸುವ ಪ್ರಯತ್ನ ಮಾಡುತ್ತೀನಿ.
ಸಧ್ಯದಲ್ಲೇ ಬರಲಿರುವ ಬರಹಗಳು / Upcoming Posts:
- Sankashtahara Chaturti Pooja Vidhana / ಸಂಕಷ್ಟಹರ ಚತುರ್ಥಿ ಪೂಜಾ ವಿಧಾನ
- Soundarya Lahari Stotra / ಸೌಂದರ್ಯ ಲಹರಿ ಸ್ತೋತ್ರ
- Vishnu Sahasranama / ವಿಷ್ಣು ಸಹಸ್ರನಾಮ
- Shiva Tandava Stotra / ಶಿವ ತಾಂಡವ ಸ್ತೋತ್ರ
ಈ ಸ್ತೋತ್ರಗಳನ್ನು ಶೀಘ್ರವಾಗಿ ಬ್ಲಾಗಿನಲ್ಲಿ ಹಾಕುತ್ತೀನಿ :)
PS: If you have any more requests, please leave a comment in the blog or email me or contact me here. I will try to post it asap:)
ನಿಮ್ಮ ಬ್ಲಾಗು ಸಂಪದ್ಭರಿತವಾಗಿದೆ
ReplyDeleteಹತ್ತು ಹಲವಾರು ಮಂದಿಗಳಿಗೆ ಸಮಾಧಾನ ಮತ್ತು ಶಾಂತಿಯನ್ನು ಕೊಡುತ್ತಿದೆ.
ನಿಮಗೆ ಗಟಾರಿ ಅಮಾವಾಸ್ಯೆಯ ಬಗ್ಗೆ ಗೊತ್ತಾ? ಒಮ್ಮೆ ಇಲ್ಲಿ ನೋಡಿ - http://venkatesha.wordpress.com
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಶ್ರೀನಿವಾಸ್ ಅವರೇ
ReplyDeleteನಿಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗ್ ಕೂಡ ತುಂಬ ಚೆನ್ನಾಗಿ ಮೂಡಿ ಬಂದಿದೆ, ಹೊಸ ವಿಷಯಗಳ ಬಗ್ಗೆ ತಿಳಿಸಿಕೊಟ್ಟಿದ್ದೀರ.ನಿಮಗೂ ಬೆಸ್ಟ್ ವಿಷಸ್.
ವಂದನೆಗಳು.
ನಿಜವಾಗ್ಲೂ ಶ್ರೀ ಅವರೇ ಅದೆಷ್ಟು ಪುಣ್ಯ ಸಂಪಾದನೆ ಮಾಡ್ತಾ ಇದೀರೋ ದೇವರಿಗೇ ಗೊತ್ತು. ಎಷ್ಟೊಂದು ಜನರಿಗೆ ಉಪಯೋಗವಾಗ್ತಾ ಇದೆ ಈ ಬ್ಲಾಗು. ಬಹಳ ಬಹಳ ಧನ್ಯವಾದಗಳು
ReplyDeleteAmbika
ReplyDeleteನಿಮ್ಮ ತುಂಬು ಹೃದಯದ ಮೆಚ್ಚುಗೆಗಳಿಗೆ ನನ್ನ ಧನ್ಯವಾದ. ನನಗೆ ತಿಳಿದಿರುವ ಅಲ್ಪ ಸ್ವಲ್ಪ ವಿಚಾರವನ್ನು ಹಂಚಿಕೊಂಡಿದ್ದೀನಿ ಅಷ್ಟೆ :)
Hai shree
ReplyDeleteIt's very greatful what you doing. I had enter this blog unexpectedly really i liked this. Thanks a lot frm all kannadigas.
God bless you,
Regards.
Manjula.
hi Shree..,
ReplyDeleteThanks a lot for the above posts, Can you kindly post "Runa Mochana Mangala Stotram " it is not available anywhere
Regards,
VasanthRaj