Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
List of Upcoming festivals with detailed Pooja Vidhana -- At the Top of sidebar

*Dasara-Navarathri .*Durgashtami . *Ayudha Pooja, Vijaya Dashami .* .

March 30, 2014

Happy Yugadi 2014 / ಯುಗಾದಿ ಹಬ್ಬದ ಶುಭಾಶಯಗಳು



ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ.

ನನ್ನ NRI ಪಂಚಾಂಗ ಸಧ್ಯದಲ್ಲೇ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ.

ಈ "ಜಯ" ನಾಮ ಸಂವತ್ಸರ ನಿಮ್ಮೆಲ್ಲರಿಗೆ ಸಂತಸ,ಸಮೃದ್ಧಿ ತರಲಿ ಅಂತ ಆಶಿಸುತ್ತೀನಿ :)

Related Link:

4 comments:

  1. ನಿಮ್ಮ ಲೇಖನಗಳು ಉತ್ತಮವಾಗಿದೆ,
    ನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,
    **
    ವೈಶಿಷ್ಟ್ಯಗಳು
    *
    ಲೈವ್ ಕ್ರಿಕೇಟ್, ಕನ್ನಡ & ಇಂಗ್ಲೀಷ ಪತ್ರಿಕೆ (ದಿನ, ವಾರ, ಮಾಸ)ಗಳು,
    ಎಲ್ಲ ದೇಶಗಳ ಸಮಯ,
    1 ಜಾನಪದ ವಿಡಿಯೋ,
    ಪ್ರಮುಖ U-Tube ವಿಡಿಯೋಗಳು,
    ಇರುವೆಗಳ ಜಗತ್ತು,
    ನಿಮ್ಮ ಮಾತು ಕೇಳುವ ಮೀನು,
    ನೀವು ಹುಟ್ಟಿದ ವಾರ ತಿಳಿಯಿರಿ ಮತ್ತು ಹಲವಾರು ಮಾಹಿತಿಗಳು
    ಒಂದೇ ಜಾಲತಾಣದಲ್ಲಿ ಲಬ್ಯವಿದೆ.
    **
    ನೀವೂ ನೋಡಿ ಇತರರಿಗೂ ತಿಳಿಸಿರಿ.
    **
    www.spn3187.blogspot.in

    ReplyDelete
  2. ನಮಸ್ಕಾರ, ಹೊಸ ವರ್ಷದ ಶುಭಾಶಯಗಳು. "ಜಯ" ಸಂವತ್ಸರದ ಹಬ್ಬಗಳ ದಿನಾಂಕಗಳನ್ನು ಪ್ರಕಟಿಸಿದರೆ, ಬಹಳ ಉಪಯೊಗವಾಗುತ್ತದೆ.

    ಧನ್ಯವಾದಗಳು

    ReplyDelete
  3. Kindly give every month pooja list in your blog

    ReplyDelete
  4. ನಮಸ್ಕಾರ, ನನ್ನದು ಸಿಂಹ ರಾಶಿ ಅದರ ಬಗ್ಗೆ ವಿವರ ನೀಡುವೀರಾ.

    ReplyDelete

Thank you for your valuable comments. I will try to reply back as soon as possible.

Blog Widget by LinkWithin