ಈ ದಿನ ದತ್ತ ಜಯಂತಿ. ದತ್ತಾತ್ರೇಯರ ಜೀವನ, ಮಹಿಮೆಗಳನ್ನು ಗುರು ಚರಿತ್ರೆ ಪುಸ್ತಕವು 52 ಅಧ್ಯಾಯಗಳಲ್ಲಿ ವಿಸ್ತಾರವಾಗಿ ವಿವರಿಸುತ್ತದೆ. ಅಷ್ಟೊಂದು ದೊಡ್ಡ ಪುಸ್ತಕವನ್ನು ಇಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಹಾಗೂ ಅದನ್ನು ಓದಲು ವಾರಗಳು,ತಿಂಗಳುಗಳು ಬೇಕು. ನನ್ನ ಬಳಿ ಗುರುಚರಿತ್ರೆಯ ಸಾರಾಂಶವನ್ನು ಹೇಳುವ ಒಂದು ಚಿಕ್ಕ ಹಾಡು ಇದೆ. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೀನಿ. ಇದು ಚಿಕ್ಕದಾಗಿದ್ದು, ಹೇಳಲು ಕೆಲವೇ ನಿಮಿಷಗಳು ಸಾಕು. ಈ ಸಂಕ್ಷಿಪ್ತ ಗುರುಚರಿತ್ರೆಯನ್ನು ಈ ದಿನ ಹೇಳಿ, ಗುರುಗಳ ಅನುಗ್ರಹಕ್ಕೆ ನಾವೆಲ್ಲ ಪಾತ್ರರಾಗೋಣ.
ಕೆಳಗೆ ಗುರುಚರಿತ್ರೆ ಹಾಡು ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಗುರು ದತ್ತಾತ್ರೇಯರ ಹಾಡುಗಳು:
- Datta Bhajan with lyrics
- Datta Vaibhava Vol 1- Album Link
- Datta Vaibhava Vol 2 - Album Link
- Dattatreya Bhajans - Album Link
- Guru Stotra
- Guru Poornima
- Dattatreya Ashtottara
ಶ್ರೀ ಗುರು ಚರಿತ್ರೆಯನ್ನು ಒಂದು ವಾರದಲ್ಲಿ ಓದಬಹುದು. ದಿನಕ್ಕೆ ಅರ್ಧ ಘಂಟೆ ಸಮಯದಂತೆ ಬಸ್^ನಲ್ಲಿ ಪ್ರಯಾಣಿಸುವಾಗ ಹತ್ತು ದಿನಗಳಲ್ಲಿ ಓದಿ ಮುಗಿಸಿರುವೆ. ಗುರುದೇವ ದತ್ತರ ಕರುಣೆ ಎಲ್ಲರ ಮೇಲಿರಲಿ
ReplyDeleteಗುರುದೇವ ದಯಾ ಕರೊ ದೀನ ಜನೆ