Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

April 19, 2010

Second Anniversary of Pooja Vidhana / ಪೂಜಾ ವಿಧಾನದ 2 ನೇ ವಾರ್ಷಿಕೋತ್ಸವ



ಸ್ನೇಹಿತರೇ ,

ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ 2 ವರ್ಷ ಆಯಿತು. ಈ 2 ವರ್ಷದಲ್ಲಿ ಪೂಜಾ ವಿಧಾನ ಬಹಳಷ್ಟು ಪ್ರಚಾರ ಪಡೆದಿದೆ, ಜನಪ್ರಿಯವಾಗಿದೆ. ನಿಮ್ಮಂತ ಓದುಗರೇ ಇದಕ್ಕೆಲ್ಲ ಕಾರಣ. ಈ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದ ಹೇಳ ಬಯಸುತ್ತೇನೆ.

ಪೂಜಾ ವಿಧಾನಕ್ಕೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!!

ಮೊದಲನೇ ವರ್ಷದ ಅಂಕಿ ಅಂಶಗಳು ಇಲ್ಲಿವೆ. ಕಳೆದ ಒಂದು ವರ್ಷದಲ್ಲಿ ಸುಮಾರು 60,000 ಜನ ಇಲ್ಲಿಗೆ ಬಂದಿದ್ದಾರೆ, ಅದರಲ್ಲಿ ಬಹಳ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನನ್ನ ಈ ಸಣ್ಣ ಪ್ರಯತ್ನ ಇಷ್ಟೊಂದು ಜನರಿಗೆ ಉಪಯುಕ್ತವಾಗಿದೆ ಎಂದು ತಿಳಿದು ನನಗೆ ತುಂಬಾ ಸಂತೋಷ ಆಗುತ್ತಿದೆ. ನಿಮ್ಮ ಸಹಕಾರ ಹೀಗೆ ಮುಂದುವರೆಯುತ್ತೆ ಅಂತ ಆಶಿಸುತ್ತೀನಿ.

ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನು ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಧನ್ಯವಾದಗಳು:)

Blog Statistics:

96 Published posts
70000 Total Hits
33600 New Visitors
Lots of comments and appreciation :)

Thanks a lot for your appreciation and support!!



10 comments:

  1. ನಿಮ್ಮ ಬ್ಲಾಗ್ ಎರಡು ವರ್ಷ ಸುಗಮವಾಗಿ ಪೂರೈಸಿದ ಸಲುವಾಗಿ ಅಭಿನ೦ದನೆಗಳು.
    ನಿಮ್ಮ ಈ ಉತ್ತಮ ಕಾರ್ಯ ನೂರು ಕಾಲ ಸುಗಮವಾಗಿ ಸಾಗುತ್ತಿರಲಿ.ಶುಭಾಶಯಗಳು.

    ReplyDelete
  2. ಮನಮುಕ್ತ ಅವರೇ,
    ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು :)

    ReplyDelete
  3. Congrats on completing 2 years. Good luck for the future. Keep up the good work!!! Best wishes.

    ReplyDelete
  4. nanna name radha nimma pooja vidhana tumbha channagide

    ReplyDelete
  5. ಶ್ರೀ,

    ನಿಮ್ಮ ಬ್ಲಾಗ್ ಎರಡು ವರ್ಷ ಪೂರೈಸಿದಕ್ಕೆ ಅಭಿನ೦ದನೆಗಳು!! ಇಂತಹ ನೂರಾರು ವಾರ್ಷಿಕೋತ್ಸವಗಳು ಬರಲಿ ಎಂದು ಆಶಿಸುವೆ:)

    ReplyDelete
  6. Thanks a lot for your wishes :)

    ReplyDelete
  7. Great Website. I urge you to have it in English (unfortunately not even in Hindi) If we want our next generation who grew up outside India to read , understand, follow and perform the Hindu rituals then we must have it in English. We are getting old and must hand it over to our adult children who do not differentiate bet a Tamil, Kannada, Telagu, Panjabi, Bengali or Marathi. Who only knows that he or she has a Hindu and Bharatiya heritage. Sri Shankaracharya and Swami Vivekananda would be proud of such a melting pot of Bharat.

    ReplyDelete
  8. Great Website. Thank you.

    ReplyDelete
  9. ನಮಸ್ಕಾರ. ನಿಮ್ಮ ಬ್ಲಾಗ್ ನಿಂದ ತುಂಬಾ ಪ್ರಯೋಜನವಾಯಿತು. ಧನ್ಯವಾದಗಳು. ಹೀಗೆ ಸದಾ ಯಶಸ್ವಿನತ್ತ ಮುನ್ನುಗ್ಗಲಿ ಎಂದು ಹಾರೈಸುತ್ತೇನೆ.

    ReplyDelete
    Replies
    1. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು :)

      Delete

Thank you for your valuable comments. I will try to reply back as soon as possible.

Blog Widget by LinkWithin