ನವರಾತ್ರಿ ಹತ್ತಿರ ಬರುತ್ತಿದೆ, ಹಾಗಾಗಿ ಈ ತಿಂಗಳು ದೇವಿಯ ಸ್ತೋತ್ರಗಳನ್ನು ಪ್ರಕಟಿಸುತ್ತೀನಿ. ಪುರಾಣಗಳಲ್ಲಿ 18 ನೇ ಪುರಾಣ ಬ್ರಹ್ಮಾಂಡ ಪುರಾಣ. ಈ ಪುರಾಣದಲ್ಲಿ ಲಲಿತ ದೇವಿಯನ್ನು ಅತಿಶಯವಾಗಿ ಹೊಗಳಿ, ಸ್ತುತಿಸಲಾಗಿದೆ. ಇದರಲ್ಲಿ ಲಲಿತೊಪಾಖ್ಯಾನ (ಉಪಾಖ್ಯಾನ - ಉಪ ಕಥೆ ; ಲಲಿತಾ ದೇವಿಯ ಕಥೆ), ಲಲಿತಾ ಸಹಸ್ರನಾಮ, ಲಲಿತಾ ತ್ರಿಶತಿ ಸ್ತೋತ್ರಗಳಿವೆ. ಇದು ಹಯಗ್ರೀವ (ವಿಷ್ಣುವಿನ ಅವತಾರ) ಮತ್ತು ಅಗಸ್ತ್ಯ ಋಷಿಗಳ ಮಧ್ಯೆ ನಡೆದ ಸಂವಾದ ಎಂದು ಹೇಳುತ್ತಾರೆ. ತ್ರಿಶತಿ ಅಂದರೆ 300. ಈ ಲಲಿತಾ ತ್ರಿಶತಿ ಸ್ತೋತ್ರದಲ್ಲಿ ದೇವಿಯ 300 ನಾಮಗಳಿವೆ. ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ. ೪ ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
pages 1-4
Lalitha Trishathi audio:
1. Audio Link by T.S.Ranganathan below
2. Audio Link by S.Janaki (recited as NamavaLi )
3. Audio Link - Part - 1, Part - 2 ( recited as Namavali)
ಲಲಿತಾ ದೇವಿಯು ಎಲ್ಲರನ್ನು ಹರಸಿ ಕಾಪಾಡಲಿ:)
Related Link:
Lalita Sahasranama
September 10, 2009
Subscribe to:
Post Comments (Atom)
Pl. Provide PDF or epub so to suite ereader and downloadable format. Make sure it fits screen
ReplyDelete