Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

August 31, 2010

Lord Krishna's Cradle and Feet in Rangoli/ಕೃಷ್ಣನ ತೊಟ್ಟಿಲು, ಪಾದದ ರಂಗೋಲಿ



"ಓದುಗರೆಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು"
ಓದುಗರೊಬ್ಬರು ಕೃಷ್ಣನ ತೊಟ್ಟಿಲು ಹಾಗು ಪಾದದ ರಂಗೋಲಿ ಹೇಗೆ ಬರೆಯುವುಸು ಅಂತ ಕೇಳಿದ್ದರು. ನಾನು online ಹುಡುಕಿದಾಗ ಈ ಚಿತ್ರಗಳು ಸಿಕ್ಕಿವೆ. ಇವುಗಳ link ಗಳನ್ನೂ ಕೆಳಗೆ ಕೊಟ್ಟಿದ್ದೀನಿ.
ಕೃಷ್ಣ ಜನ್ಮಾಷ್ಟಮಿ ಹಬ್ಬದ ಬಗ್ಗೆ ಹೆಚ್ಚು ವಿವರ ಇಲ್ಲಿದೆ.

http://www.ikolam.com

http://mykolam.blogspot.com/2009/08/krishnas-cradle.html

http://simpleindianfood.blogspot.com/2008/08/ganesh-chaturthi-naivedyam.html

http://theyumblog.wordpress.com/2007/09/04/krishnas-feet-for-srijayanthi/

http://sukanya-keralaiyer.blogspot.com/2008/08/gokulashtami-and-appams.html


1 comment:

  1. ನಮಸ್ಕಾರ
    ರಂಗೊಲಿಗಳಿಗಾಗಿ ಧನ್ಯವಾದಗಳು.
    ಮೈ ಕೊಳಂ ನಲ್ಲಿ ಡಿಸೈನ್ ನೋಡಿದ್ದೇ ಆದರೆ ಅದು ನನಗೆ
    ಸ್ವಲ್ಪ ಕಷ್ಟವಾಯಿತು , ಆದರೆ ನೀವು ಕೊಟ್ಟ ಇನ್ನೊಂದು ರೀತಿ
    ಯಲ್ಲಿ ನೆನ್ನೆ ಬಿಡಿಸಿದೆವು :-)

    ನನ್ನ ಇನ್ನೊಂದು ಕೋರಿಕೆ, ದಯವಿಟ್ಟು ಕಾರ್ತಿಕ ಮಾಸಕ್ಕೆ
    ಶಿವ ಲಿಂಗ ಬರೆಯುವ ವಿಧಾನ ತಿಳಿಸಿ. ಮೈ ಕೊಳಂ ಒಂದು ರೀತಿ ಇದೆ
    ಅದು ಸ್ವಲ್ಪ ಕಷ್ಟವಾಗಿದೆ :-)

    ಮತ್ತೊಮ್ಮೆ ಧನ್ಯವಾದಗಳು ಮತ್ತು ಗೌರಿ ಗಣೇಶ ಹಬ್ಬದ ಶುಭಾಶಯಗಳು

    Swarna

    ReplyDelete

Thank you for your valuable comments. I will try to reply back as soon as possible.