ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನುಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ. ನನ್ನ NRI ಪಂಚಾಂಗ ಸಧ್ಯದಲ್ಲೇ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ.
ಈ "ವಿಜಯ" ನಾಮ ಸಂವತ್ಸರ ನಿಮ್ಮೆಲ್ಲರಿಗೆ ಸಂತಸ ತರಲಿ ಅಂತ ಆಶಿಸುತ್ತೀನಿ :)