
ಓದುಗರಿಗೆಲ್ಲ ಖರ ನಾಮ ಸಂವತ್ಸರದ ಶುಭಾಶಯಗಳು.
ಈ ಹೊಸ ವರುಷದಲ್ಲಿ ನಿಮ್ಮ ಕನಸೆಲ್ಲ ನನಸಾಗಲಿ.
ಕಳೆದ ಹಲವು ತಿಂಗಳುಗಳಿಂದ ಪೂಜಾ ವಿಧಾನದಲ್ಲಿ ಹೆಚ್ಚಿನ ಚಟುವಟಿಕೆ ಇಲ್ಲ.ಕಾರಣ ನಾನು ಇತರೆ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದೀನಿ. ಸಧ್ಯದಲ್ಲೇ ಪೂಜಾ ವಿಧಾನದ ವಾರ್ಷಿಕೋತ್ಸವ ಬರುತ್ತಿದೆ. ಈ ಸಂದರ್ಭದಲ್ಲಿ ನನ್ನ ಬ್ಲಾಗಿಗೆ ಕೆಲವೊಂದು ಬದಲಾವಣೆ ಮಾಡುವ ಯೋಚನೆ ಇದೆ. ಜೊತೆಗೆ ಕೆಲವು ಹೊಸ ಪ್ರಕಟಣೆ ಕೂಡ ಇದೆ. ಆದ್ದರಿಂದ ಓದುಗರೇ ಮುಂದಿನ ಕೆಲವು ದಿನಗಳು ಇವುಗಳ ನಿರೀಕ್ಷೆಯಲ್ಲಿ ಇಲ್ಲಿಗೆ ಮತ್ತೆ ಬರುತ್ತಾಯಿರಿ.