Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

October 12, 2010

Bhavanyashtakam / Bhavani Ashtakam in Kannada / ಭಾವಾನ್ಯಾಷ್ಟಕಂ

"ಓದುಗರಿಗೆಲ್ಲ ನವರಾತ್ರಿ ಹಬ್ಬದ ಶುಭಾಶಯಗಳು "

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಇದನ್ನು ಶ್ರೀ ಶಂಕರಚಾರ್ಯರು ರಚಿಸಿದ್ದಾರೆ. ಭವಾನಿ ಅಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Ashit Desai

2.Audio Link by Narasimha Nayak[song 4]

3.Audio Link by Gayathri Devi

September 26, 2010

Shri SaraswatI DvAdashanAma stotram in Kannada /ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್



ನವರಾತ್ರಿ ಹಬ್ಬ ಬರುತ್ತಾ ಇದೆ . ಅದಕ್ಕಾಗಿ ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರ ಕೆಳಗಿದೆ.


ಸರಸ್ವತೀ ತ್ವಿಯಂ ದೃಷ್ಟ್ವಾ ವೀಣಾಪುಸ್ತಕ ಧಾರಿಣೀ |
ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ || ೧||
ಪ್ರಥಮಂ ಭಾರತೀನಾಮ ದ್ವಿತೀಯಂಚ ಸರಸ್ವತೀ |
ತ್ರ್‍‍ಇತೀಯಂ ಶಾರದಾದೇವಿ ಚತುರ್ಥಂ ಹಂಸವಾಹಿನಿ || ೨||
ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ |
ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣಿ || ೩||
ನವಮಂ ಬುದ್ಧಿಧಾತ್ರೀಚ ದಶಮಂ ವರದಾಯಿನಿ |
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರಿ || ೪||
ಬ್ರಾಹ್ಮೇ ದ್ವಾದಶನಾಮಾನಿ ತ್ರಿಸನ್ಧ್ಯಂ ಯಃ ಪಠೇನ್ನರಃ |
ಜಿಹ್ವಾಗ್ರೇ ವಸತೇ ನಿತ್ಯಂ ಬ್ರಹ್ಮರೂಪಾ ಸರಸ್ವತೀ || ೫||

||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಂ ಸಂಪೂರ್ಣಮ್||


1.Audio Link by Bangalore Sisters[song 7]


2.Audio Link


September 7, 2010

Gowri and Ganesha Habba Wishes


[Photo source - www.shubhashaya.com/]

"ಎಲ್ಲರಿಗೂ ಸ್ವರ್ಣ ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು"
Blog Widget by LinkWithin