Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

January 1, 2012

Happy New Year 2012 / ಹೊಸ ವರ್ಷದ ಶುಭಾಶಯ



"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"
ಹೊಸ ವರ್ಷ ನಿಮಗೆ ಸಂತಸ,ಸಂತೃಪ್ತಿ, ಸಮೃದ್ಧಿ ತರಲಿ :)


ಕಳೆದ ವರುಷದಲ್ಲಿ ನನ್ನ ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನಾನು ನಿಭಾಯಿಸಬೇಕಾಯಿತು. ಹೀಗಾಗಿ ಪೂಜಾ ವಿಧಾನದ ಕಡೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗಲಿಲ್ಲ. ಈ ಹೊಸ ವರುಷದಲ್ಲಿ ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೀನಿ. ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಗೆ ನನ್ನ ಅನಂತ ಧನ್ಯವಾದಗಳು. ನಿಮ್ಮ ಬೆಂಬಲ, ಆಸಕ್ತಿ ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ.

2 comments:

  1. ಹೊಸ ವರ್ಷದ ಶುಬಾಶಯಗಳು ಶ್ರೀ.
    ನಿಮ್ಮ ಪೂಜಾ ವಿದಾನ ಬ್ಲಾಗ್ ತುಂಬಾ ನೆ ಚೆನ್ನಾಗಿ ಮೂಡಿ ಬರ್ತಾ ಇದೆ..... ಅದರಲ್ಲೂ ಬಕ್ತಿ ಗೀತೆಗಳು,,, ನನಗೆ ತುಂಬಾ ಇಷ್ಟ ಆಯಿತು,,,, ಎಸ್ಟೋ ಹಾಡುಗಳನ್ನು collect ಮಾಡಿದ್ದಿರಿ...
    ಇ ವರುಷ ನಿಮ್ಮಿಂದ ತುಂಬಾ ಬರಹಗಳನ್ನು ಎದಿರು ನೋಡುತ್ತಿದ್ದೇವೆ.....

    ReplyDelete
  2. Guru,
    ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನನಗೂ ಈ ವರುಷ ತುಂಬಾ ಲೇಖನಗಳನ್ನು ಬರೆಯುವ ಆಸೆ ಇದೆ. ಬಿಡುವಿನ ಸಮಯ ಸಿಗುವುದು ಎಂದು ಆಶಿಸುತ್ತಿದ್ದೀನಿ.

    ReplyDelete

Thank you for your valuable comments. I will try to reply back as soon as possible.

Blog Widget by LinkWithin