Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

January 25, 2012

Navagraha Ashtottara Series - Surya Ashtottara in Kannada / ಸೂರ್ಯ ಅಷ್ಟೋತ್ತರ

ಬಹಳಷ್ಟು ಓದುಗರು ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಿ ಅಂತ ಕೇಳಿದ್ದರೆ. ಮುಂದಿನ ವಾರಗಳಲ್ಲಿ ನಾನು ಎಲ್ಲ ನವಗ್ರಹಗಳ ಅಷ್ಟೋತ್ತರ ಸರಮಾಲೆಯನ್ನು ಇಲ್ಲಿ ಬರೆಯುತ್ತೀನಿ. ಮೊದಲನೆಯದಾಗಿ  ಸೂರ್ಯ ಅಷ್ಟೋತ್ತರ ಇಲ್ಲಿದೆ. ಸಧ್ಯದಲ್ಲೇ ರಥ ಸಪ್ತಮಿ ಹಬ್ಬ ಬರುತ್ತಿದೆ, ಅದಕ್ಕೂ ಈ ಸ್ತೋತ್ರ ಉಪಯುಕ್ತ.

January 1, 2012

Happy New Year 2012 / ಹೊಸ ವರ್ಷದ ಶುಭಾಶಯ



"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"
ಹೊಸ ವರ್ಷ ನಿಮಗೆ ಸಂತಸ,ಸಂತೃಪ್ತಿ, ಸಮೃದ್ಧಿ ತರಲಿ :)


ಕಳೆದ ವರುಷದಲ್ಲಿ ನನ್ನ ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನಾನು ನಿಭಾಯಿಸಬೇಕಾಯಿತು. ಹೀಗಾಗಿ ಪೂಜಾ ವಿಧಾನದ ಕಡೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗಲಿಲ್ಲ. ಈ ಹೊಸ ವರುಷದಲ್ಲಿ ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೀನಿ. ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಗೆ ನನ್ನ ಅನಂತ ಧನ್ಯವಾದಗಳು. ನಿಮ್ಮ ಬೆಂಬಲ, ಆಸಕ್ತಿ ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ.
Blog Widget by LinkWithin