Sri Venkateshwara Suprabhatam in Kannada / ಶ್ರೀ ವೆಂಕಟೇಶ ಸುಪ್ರಭಾತ
ಹಿಂದೂಗಳು, ಅದರಲ್ಲೂ ದಕ್ಷಿಣ ಭಾರತದವರ ಮನೆಯಗಳಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಒಂದು ಇಂಪಾದ ಹಾಡು ಕೇಳಿ ಬರುತ್ತೆ. ಯಾವ ಹಾಡೆಂದು ಊಹಿಸಬಲ್ಲಿರಾ? ಇನ್ನೊಂದು ಹಿಂಟ್ ಅದು M.S. Subbalakshmi ಅವರ ಧ್ವನಿಯಲ್ಲಿದೆ. ಈಗ ನಿಮಗೆ ಯಾವ ಹಾಡು ಅಂತ ಗೊತ್ತಾಗಿರಲೇ ಬೇಕು. ಹೌದು ಅದು ಶ್ರೀ ವೆಂಕಟೇಶ್ವರ ಸುಪ್ರಭಾತ. ಸು -ಪ್ರಭಾತ ಅಂದರೆ ಸುಂದರವಾದ, ಮಂಗಳವಾದ - ಪ್ರಾತಃ ಕಾಲ.ಈ ಸುಪ್ರಭಾತ ಹಾಡಿ ಶ್ರೀ ವೆಂಕಟೇಶ್ವರನನ್ನು ನಿದ್ದೆ ಇಂದ ಎಚ್ಚರ ಮಾಡಿಸುತ್ತಾರೆ. ಈ ಸ್ತೋತ್ರವನ್ನು 1430 ನೇ ಇಸವಿಯಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣನ್ ಸ್ವಾಮೀ ಅವರು ರಚಿಸಿದ್ದಾರೆ. ಸುಪ್ರಭಾತ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
Kindly also add Shri Venkateshwara Prapatti and Mangalashasanam
ReplyDelete