ಮಧುರಾಷ್ಟಕವನ್ನುಶ್ರೀವಲ್ಲಭಾಚಾರ್ಯರುರಚಿಸಿದ್ದಾರೆ. ಇವರುಸುಮಾರು೧೫ನೇಶತಮಾನದಲ್ಲಿಬದುಕಿದ್ದರು. ಇವರುವೈಷ್ಣವಪರಂಪರೆಅನುಸರಿಸಿದವರು. ಇವರವೇದಾಂತಸಿದ್ಧಾಂತವನ್ನುಪುಷ್ಟಿಮಾರ್ಗಎಂದುಕರೆದರು. ಇದರಲ್ಲಿನಿರಂತರವಾಗಿಪ್ರೀತಿಮತ್ತುಭಕ್ತಿಯಿಂದಕೃಷ್ಣನನ್ನುಆರಾಧಿಸಬೇಕು. ಇದರಿಂದದೇವರಸಾನಿಧ್ಯಪಡೆಯಬಹುದುಎಂದುಹೇಳುತ್ತಾರೆ. ಹೀಗಾಗಿಇವರುಶ್ರೀಕೃಷ್ಣನಮೇಲೆಹಲವಾರುಸ್ತೋತ್ರರಚಿಸಿದ್ದಾರೆ. ಅದ್ರಲ್ಲಿಮಧುರಾಷ್ಟಕವೂಒಂದಾಗಿದೆ. ಮಧುರಎಂದರೆಸವಿಯಾದ, ಇಂಪಾದದು. ಅಷ್ಟ ಎಂದರೆ ೮.ಮಧುರಾಷ್ಟಕದಲ್ಲಿ ೮ ಪಂಕ್ತಿಗಳಿವೆ, ಶ್ರೀ ಕೃಷ್ಣನಿಗೆ ಸಂಬಂಧ ಪಟ್ಟ ಎಲ್ಲ ವಿಷಯವೂ ಮಧುರವಾಗಿದೆ ಎಂದು ಹೇಳಿತ್ತಾರೆ. ಇದನ್ನು ಕನ್ನಡದಲ್ಲಿ ಬರೆದಿದ್ದೀನಿ.ದೊಡ್ಡದಾಗಿಮಾಡಲು ಚಿತ್ರದ ಮೇಲೆ ಕ್ಲಿಕ್ಮಾಡಿ. 1. AudioLink - ಮಧುರಾಷ್ಟಕವನ್ನು M.S. Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.
No comments:
Post a Comment
Thank you for your valuable comments. I will try to reply back as soon as possible.