ಅನಂತನ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನ ಆಚರಿಸುತ್ತಾರೆ. ಈ ವಾರ ಅನಂತನ ಚತುರ್ದಶಿ ಹಬ್ಬ ಬರುತ್ತಾ ಇದೆ. ಅದಕ್ಕೆ ಅನಂತ ಪದ್ಮನಾಭ ಅಷ್ಟೋತ್ತರ ಇಲ್ಲಿದೆ. ಒಂದು ಕುತೂಹಲಕರವಾದ ವಿಷಯ ಅಂದರೆ, ಈ ಅಷ್ಟೋತ್ತರದಲ್ಲಿ ಪ್ರತಿಯೊಂದು ನಾಮವು 'ಅ" ಅಕ್ಷರದಿಂದ ಶುರುವಾಗುತ್ತೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ
Hi,
ReplyDeleteI want to know the importance of Ananthana Vrata? Why it is done? How it is done?
Please provide information about it.