ನವರಾತ್ರಿ ಹಬ್ಬ ಬರುತ್ತಾ ಇದೆ . ಅದಕ್ಕಾಗಿ ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರ ಕೆಳಗಿದೆ.
ಸರಸ್ವತೀ ತ್ವಿಯಂ ದೃಷ್ಟ್ವಾ ವೀಣಾಪುಸ್ತಕ ಧಾರಿಣೀ |
ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ || ೧||
ಪ್ರಥಮಂ ಭಾರತೀನಾಮ ದ್ವಿತೀಯಂಚ ಸರಸ್ವತೀ |
ತ್ರ್‍ಇತೀಯಂ ಶಾರದಾದೇವಿ ಚತುರ್ಥಂ ಹಂಸವಾಹಿನಿ || ೨||
ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ |
ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣಿ || ೩||
ನವಮಂ ಬುದ್ಧಿಧಾತ್ರೀಚ ದಶಮಂ ವರದಾಯಿನಿ |
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರಿ || ೪||
ಬ್ರಾಹ್ಮೇ ದ್ವಾದಶನಾಮಾನಿ ತ್ರಿಸನ್ಧ್ಯಂ ಯಃ ಪಠೇನ್ನರಃ |
ಜಿಹ್ವಾಗ್ರೇ ವಸತೇ ನಿತ್ಯಂ ಬ್ರಹ್ಮರೂಪಾ ಸರಸ್ವತೀ || ೫||
||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಂ ಸಂಪೂರ್ಣಮ್||
1.Audio Link by Bangalore Sisters[song 7]
2.Audio Link